ನವದೆಹಲಿ: ಕರ್ನಾಟಕ ರಾಜಕಾರಣ ಅಸ್ಥಿರತೆ ಮುಂದುವರೆದಿದ್ದು ಈ ವಿಚಾರ ಇಂದಿನ ರಾಜ್ಯಸಭಾ ಕಲಾಪದಲ್ಲೂ ಗದ್ದಲಕ್ಕೆ ಕಾರಣವಾಯಿತು.
ಕರ್ನಾಟಕ ರಾಜಕೀಯದ ಸದ್ಯದ ವಿಚಾರವನ್ನು ಚರ್ಚಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಯನ್ನು ಸ್ಪೀಕರ್ ಹಾಗೂ ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಳ್ಳಿಹಾಕಿದ್ದಾರೆ.

Live updates: ಶಾಸಕರನ್ನ ಪ್ಲೈಟ್ ಹತ್ತಿಸಿದ್ದರು ಬಿಎಸ್ವೈ ಸಹಾಯಕ: ಕೃಷ್ಣಬೈರೇಗೌಡ
ಕರ್ನಾಟಕ ರಾಜಕೀಯದ ವಿಚಾರವು ಪ್ರಸ್ತುತ ಕೋರ್ಟ್ನಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ವೆಂಕಯ್ಯ ನಾಯ್ಡು ಸ್ಪಷ್ಟವಾಗಿ ಹೇಳಿದ್ದಾರೆ.
ಚರ್ಚೆಗೆ ಅವಕಾಶ ನೀಡದಿರುವ ಸ್ಪೀಕರ್ ಕ್ರಮಕ್ಕೆ ಕಲಾಪದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಕೆಲ ನಿಮಿಷಗಳ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.