- ರಾಜ್ಯದಲ್ಲಿಂದು 36 ಹೊಸ ಪ್ರಕರಣಗಳು
- ಕೊರೊನಾ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ..! - ಭಾರತ ಕೊರೊನಾ ಕೇಸ್
17:35 May 16
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ..!
15:20 May 16
ಈವರೆಗೂ ಒಟ್ಟು 135 ಮಂದಿ BSF ಸಿಬ್ಬಂದಿಗೆ ಕೊರೊನಾ ಪಾಸಿಟಿವ್..!
- ಕಳೆದ 24 ಗಂಟೆಗಳಲ್ಲಿ 16 BSF ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈವರೆಗೂ ಒಟ್ಟು 135 ಮಂದಿ ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಅಂಟಿರುವ ಕೊರೊನಾ
- ಈ ಪೈಕಿ 98 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್
- ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ
14:12 May 16
ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಗಳಲ್ಲಿ 438 ಮಂದಿ ಸೋಂಕಿತರು ಪತ್ತೆ, 6 ಸಾವು ವರದಿ
- ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಅಬ್ಬರ
- ಕಳೆದ 24 ಗಂಟೆಗಳಲ್ಲಿ 438 ಮಂದಿ ಸೋಂಕಿತರು ಪತ್ತೆ, 6 ಸಾವು
- ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 9333ಕ್ಕೆ ಏರಿಕೆ
- ದೆಹಲಿ ಆರೋಗ್ಯ ಇಲಾಖೆಯಿಂದ ಮಾಹಿತಿ
12:29 May 16
ಕರುನಾಡಲ್ಲಿ ಇಂದು 23 ಕೊರೊನಾ ಕೇಸ್ ಪತ್ತೆ... ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ
- ರಾಜ್ಯದಲ್ಲಿಂದು 23 ಹೊಸ ಪ್ರಕರಣಗಳು
- ಬೆಂಗಳೂರಲ್ಲೇ 14 ಹಾಗೂ ಹಾಸನದಲ್ಲಿ 3 ಕೇಸ್
- ಮಂಡ್ಯ, ಉಡುಪಿ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆಯಲ್ಲಿ ತಲಾ ಒಂದು ಕೇಸ್
- ಕೊರೊನಾ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ
- ಈ ಪೈಕಿ 548 ಕೇಸ್ಗಳು ಆ್ಯಕ್ಟಿವ್, 494 ಮಂದಿ ಗುಣಮುಖ
- ಈವರೆಗೆ ಒಟ್ಟು 36 ಸಾವು ವರದಿ
- ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
12:01 May 16
ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 48 ಕೋವಿಡ್-19 ಕೇಸ್ಗಳು ಪತ್ತೆ, ಓರ್ವ ಸಾವು
- ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 48 ಕೋವಿಡ್-19 ಕೇಸ್ಗಳು ಪತ್ತೆ, ಓರ್ವ ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2205ಕ್ಕೆ, ಸಾವಿನ ಸಂಖ್ಯೆ 49ಕ್ಕೆ ಏರಿಕೆ
- ಈ ಪೈಕಿ 1353 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್
11:53 May 16
ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 4084ಕ್ಕೆ ಏರಿಕೆ
- ಉತ್ತರ ಪ್ರದೇಶದಲ್ಲಿ ಕೊರೊನಾ ರಣಕೇಕೆ
- ಸೋಂಕಿತರ ಸಂಖ್ಯೆ 4084ಕ್ಕೆ ಏರಿಕೆ
- ಈವರೆಗೆ 95 ಸಾವು
11:53 May 16
ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 65 ಜನರಿಗೆ ಕೊರೊನಾ ಸೋಂಕು
- ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 65 ಜನರಿಗೆ ಕೊರೊನಾ ಸೋಂಕು
- 737ಕ್ಕೆ ಏರಿದ ಸೋಂಕಿತರ ಸಂಖ್ಯೆ
- ಈ ಪೈಕಿ ಮೂವರು ಸಾವು, 166 ಮಂದಿ ಗುಣಮುಖ, 568 ಕೇಸ್ಗಳು ಆ್ಯಕ್ಟಿವ್
11:53 May 16
ಬಿಹಾರದಲ್ಲಿ ಬೆಳ್ಳಂಬೆಳಗ್ಗೆಯೇ 47 ಮಂದಿಗೆ ಕೊರೊನಾ
- ಬಿಹಾರದಲ್ಲಿ ಬೆಳ್ಳಂಬೆಳಗ್ಗೆಯೇ 47 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಬಾಧಿತರ ಸಂಖ್ಯೆ 1080 ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
09:35 May 16
ರಾಜಸ್ಥಾನದಲ್ಲಿ ಇಂದು 91 ಹೊಸ ಸೋಂಕಿತರು ಪತ್ತೆ
- ರಾಜಸ್ಥಾನದಲ್ಲಿ ಇಂದು ಬೆಳಗ್ಗೆ 9 ಗಂಟೆಯೊಳಗೆ 91 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4838ಕ್ಕೆ ಏರಿಕೆ
- 1941 ಕೇಸ್ಗಳು ಸಕ್ರಿಯ
- ಈವರೆಗೆ ಒಟ್ಟು 125 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:33 May 16
ಭಾರತದಲ್ಲಿ ಈವರೆಗೆ 2,752 ಮಂದಿಯನ್ನು ಬಲಿ ಪಡೆದ ಕೊರೊನಾ..!
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 3970 ಕೇಸ್ಗಳು ಪತ್ತೆ, 103 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85,940ಕ್ಕೆ, ಸಾವಿನ ಸಂಖ್ಯೆ 2,752ಕ್ಕೆ ಏರಿಕೆ
- ಸೋಂಕಿತರ ಪೈಕಿ 30,153 ಮಂದಿ ಗುಣಮುಖ, 53,035 ಕೇಸ್ಗಳು ಆ್ಯಕ್ಟಿವ್
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
08:48 May 16
ಮುಂಬೈನಲ್ಲಿ ಕೊರೊನಾಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಬಲಿ...!
- ಮುಂಬೈನಲ್ಲಿ ಕೊರೊನಾಗೆ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಬಲಿ
- ನಿನ್ನೆ ರಾತ್ರಿ 57 ವರ್ಷದ ಸಾರಿಗೆ ಇಲಾಖೆ ಅಧಿಕಾರಿ ಸಾವು
- ಮಹಾರಾಷ್ಟ್ರದಲ್ಲಿ ಸೋಂಕಿಗೆ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಸಂಖ್ಯೆ 10ಕ್ಕೆ ಏರಿಕೆ
- ರಾಜ್ಯದಲ್ಲಿ ಒಟ್ಟು 1,153 ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್
- ಈ ಪೈಕಿ 127 ಅಧಿಕಾರಿಗಳು, 1026 ಪೇದೆಗಳು
- 174 ಮಂದಿ ಸೋಂಕಿನಿಂದ ಗುಣಮುಖ