ಕರ್ನಾಟಕ

karnataka

ETV Bharat / bharat

ಅಂತ್ಯೋದಯ ಯೋಜನೆಯ ಅನುಷ್ಠಾನ: ರಾಜ್ಯಗಳಿಗೆ ಹಂಚಿಕೆಯಾದ ದವಸ ಧಾನ್ಯಗಳ ವಿವರ

ಲೋಕಸಭಾ ಕಲಾಪದಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಆಹಾರ ಸರಬರಾಜಿಗೆ ಸಂಬಂಧಪಟ್ಟಂತೆ ಸಂಸದ ಸುಶೀಲ್​ ಕುಮಾರ್​ ಸಿಂಗ್​ ಅವರು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ಎಎವೈ ಅಡಿಯಲ್ಲಿ ಹಂಚಿಕೆಯಾದ ಅಕ್ಕಿ, ಗೋಧಿ ಮತ್ತು ದವಸ ಧಾನ್ಯಗಳ ಬಗ್ಗೆ ಮಾಹಿತಿ ನೀಡಿದೆ.

Implementation Of Antodaya Anna Yojana
ಅಂತ್ಯೋದಯ ಅನ್ನ ಯೋಜನೆಯ ಅನುಷ್ಠಾನ

By

Published : Sep 16, 2020, 11:43 AM IST

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013 (ಎನ್‌ಎಫ್‌ಎಸ್‌ಎ)ಯನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಅರ್ಹ ವರ್ಗದ ಮನೆ, ವ್ಯಕ್ತಿಗಳನ್ನು ಎರಡು ವಿಭಾಗಗಳಲ್ಲಿ ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮಾನದಂಡಗಳ ಪ್ರಕಾರ ಅಂತ್ಯೋದಯ ಅನ್ನ ಯೋಜನೆ (ಎಎವೈ)ಗೆ ಮನೆ ಮತ್ತು ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಕಡು ಬಡವರಾಗಿರುವ ಕುಟುಂಬ ಮತ್ತು ವ್ಯಕ್ತಿಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ ) ವ್ಯಾಪ್ತಿಗೆ ಒಳಪಡುತ್ತಾರೆ. ಎಎವೈ ವ್ಯಾಪ್ತಿಗೆ ಬರುವ ಮನೆಗಳಿಗೆ 35 ಕೆಜಿ ಮತ್ತು ವ್ಯಕ್ತಿಗೆ 5 ಅಕ್ಕಿ, ಗೋಧಿ ಮತ್ತು ಇತರ ಧಾನ್ಯಗಳನ್ನು ಕ್ರಮವಾಗಿ 3, 2 ಮತ್ತು 1 ರೂ.ಗೆ ನೀಡಲಾಗುತ್ತದೆ.

ಎಎವೈ ಅಡಿಯಲ್ಲಿ 2017-18 ಮತ್ತು 2019-20ನೇ ಸಾಲಿನಲ್ಲಿ ಹಂಚಿಕೆಯಾದ ಅಕ್ಕಿ( ಸಾವಿರ ಟನ್‌ಗಳಲ್ಲಿ)

ಕ್ರ.ಸಂ ರಾಜ್ಯ/ ಕೇಂದ್ರಾಡಳಿತ ಪ್ರದೇಶ 2017-18 2018-19 2019-20
1 ಆಂಧ್ರ ಪ್ರದೇಶ 381.56 381.56 381.56
2 ಅರುಣಾಚಲ ಪ್ರದೇಶ 15.7 15.7 15.7
3 ಅಸ್ಸಾಂ 294.1 294.1 294.1
4 ಬಿಹಾರ 630.25 630.25 630.25
5 ಛತ್ತೀಸ್​​​ಗಢ 301.98 301.98 301.98
6 ದೆಹಲಿ 9.11 9.11 9.11
7 ಗೋವಾ 5.28 5.28 5.24
8 ಗುಜರಾತ್​ 102.26 102.26 102.26
9 ಹರಿಯಾಣ 0 0 0
10 ಹಿಮಾಚಲ ಪ್ರದೇಶ 31.54 31.53 31.54
11 ಜಮ್ಮು-ಕಾಶ್ಮೀರ 69.76 69.76 69.63
12 ಜಾರ್ಖಂಡ್​ 341.56 341.56 341.56
13 ಕರ್ನಾಟಕ 460.74 460.74 460.74
14 ಕೇರಳ 213.09 213.09 195.17
15 ಮಧ್ಯ ಪ್ರದೇಶ 146.8 146.8 146.8
16 ಮಹಾರಾಷ್ಟ್ರ 461.8 461.8 461.8
17 ಮಣಿಪುರ 26.71 26.71 26.71
18 ಮೇಘಾಲಯ 21.75 21.75 29.48
19 ಮಿಝೋರಾಂ 10.75 10.75 10.47
20 ನಾಗಾಲ್ಯಾಂಡ್​ 19.95 19.95 19.95
21 ಒರಿಸ್ಸಾ 509.24 509.24 520.67
22 ಪಂಜಾಬ್ 0 0 0
23 ರಾಜಸ್ಥಾನ 0 0 0
24 ಸಿಕ್ಕಿಂ 6.93 6.93 6.93
25 ತಮಿಳುನಾಡು 689.25 689.25 689.25
26 ತೆಲಂಗಾಣ 238.06 238.06 238.06
27 ತ್ರಿಪುರ 46.04 46.04 46.04
28 ಉತ್ತರಾಖಂಡ್​​ 47.94 47.94 47.94
29 ಉತ್ತರ ಪ್ರದೇಶ 737 737 736.93
30 ಪಶ್ಚಿಮ ಬಂಗಾಳ 293.84 293.84 295.52
31 ಅಂಡಮಾನ್ ನಿಕೋಬಾರ್​ 1.54 1.54 1.56
32 ಛತ್ತೀಸ್​​​ಗಢ ( ಎನ್​ಎಫ್​ಎಸ್​ಎ/ ಡಿಬಿಟಿ) 0 0 0
33 ದಾದ್ರ ಮತ್ತು ನಗರ ಹವೇಲಿ 1.59 1.59 1.67
34 ದಮನ್ ಮತ್ತು ದಿಯು 0.39 0.39 0.38
35 ಲಡಾಖ್ 0 0 0.3
36 ಲಕ್ಷದ್ವೀಪ 0.44 0.44 0.44
37 ಪುದುಚೇರಿ ( ಡಿಬಿಟಿ) 0 0 0
ಒಟ್ಟು ಅಕ್ಕಿ 6116.93 6116.93 6120.01
ಒಟ್ಟು ಮೊತ್ತ (ಕೋಟಿಗಳಲ್ಲಿ) 21067.31 22938.58

ಎಎವೈ ಅಡಿಯಲ್ಲಿ 2017-18 ಮತ್ತು 2019-20 ನೇ ಸಾಲಿನಲ್ಲಿ ಹಂಚಿಕೆಯಾದ ಗೋಧಿ (ಸಾವಿರ ಟನ್‌ಗಳಲ್ಲಿ)

ಕ್ರ.ಸಂ ರಾಜ್ಯ/ ಕೇಂದ್ರಾಡಳಿತ ಪ್ರದೇಶ 2017-18 2018-19 2019-20
1 ಆಂಧ್ರ ಪ್ರದೇಶ 0 0 0
2 ಅರುಣಾಚಲ ಪ್ರದೇಶ 0 0 0
3 ಅಸ್ಸಾಂ 0 0 0
4 ಬಿಹಾರ 420.17 420.17 420.17
5 ಛತ್ತೀಸ್​​​ಗಢ 0 0 0
6 ದೆಹಲಿ 22.79 22.79 22.79
7 ಗೋವಾ 0 0 0
8 ಗುಜರಾತ್​ 238.6 238.6 238.62
9 ಹರಿಯಾಣ 110.88 110.88 110.88
10 ಹಿಮಾಚಲ ಪ್ರದೇಶ 44.88 44.88 44.88
11 ಜಮ್ಮು ಮತ್ತು ಕಾಶ್ಮೀರ 29.26 29.26 29.21
12 ಜಾರ್ಖಂಡ್​ 43.61 43.61 43.61
13 ಕರ್ನಾಟಕ 0 0 0
14 ಕೇರಳ 48.55 37.15 31.37
15 ಮಧ್ಯಪ್ರದೇಶ 440.38 440.38 440.38
16 ಮಹಾರಾಷ್ಟ್ರ 590.44 590.44 590.44
17 ಮಣಿಪುರ 0 0 0
18 ಮೇಘಾಲಯ 0 0 0
19 ಮಿಝೋರಾಂ 0 0 0
20 ನಾಗಲ್ಯಾಂಡ್​ 0 0 0
21 ಒರಿಸ್ಸಾ 12.73 0 0
22 ಪಂಜಾಬ್ 75.18 75.18 75.18
23 ರಾಜಸ್ಥಾನ 391.44 391.44 391.44
24 ಸಿಕ್ಕಿಂ 0 0 0
25 ತಮಿಳುನಾಡು 31.72 31.72 31.72
26 ತೆಲಂಗಾಣ 0 0 0
27 ತ್ರಿಪುರ 0 0 0
28 ಉತ್ತರಾಖಂಡ್​​​ 29.39 29.39 29.39
29 ಉತ್ತರ ಪ್ರದೇಶ 982.68 982.67 982.57
30 ಪಶ್ಚಿಮ ಬಂಗಾಳ 380.63 391.79 394.02
31 ಅಂಡಮಾನ್ ನಿಕೋಬಾರ್​ 0.2 0.2 0.09
32 ಛತ್ತೀಸ್​​​ಗಢ ( ಎನ್​ಎಫ್​ಎಸ್​ಎ/ ಡಿಬಿಟಿ) 0 0 0
33 ದಾದ್ರ ಮತ್ತು ನಗರ ಹವೇಲಿ 0.15 0.15 0.11
34 ದಮನ್ ಮತ್ತು ದಿಯು 0.08 0.08 0.08
35 ಲಡಾಖ್ 0.13 0.13 0.13
36 ಲಕ್ಷದ್ವೀಪ 0 0 0
37 ಪುದುಚೇರಿ ( ಡಿಬಿಟಿ) 0 0 0
ಒಟ್ಟು ಗೋಧಿ 3893.84 3880.87 3877.03
ಒಟ್ಟು ಮೊತ್ತ (ಕೋಟಿಗಳಲ್ಲಿ) 8947.74 9157.81 10390.24

ABOUT THE AUTHOR

...view details