ಐಜ್ವಾಲ್( ಕೋಹಿಮಾ): ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಅಸ್ಸೋಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭೂಮಿ ಗಡ ಗಡ ನಡುಗಿದೆ.
ಈಶಾನ್ಯ ರಾಜ್ಯಗಳು ಗಡಗಡ: ಭೂಕಂಪದಿಂದ ಜನರಲ್ಲಿ ಆತಂಕವೋ ಆತಂಕ - ಈಶಾನ್ಯ ರಾಜ್ಯಗಳು ಗಡಗಡ
ಗುರುವಾರ ಮಿಜೋರಾಂನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಭಾರತೀಯ ಭೂಗರ್ಭ ಇಲಾಖೆ ಪ್ರಕಾರ ಒಂದು ಗಂಟೆ ಅವಧಿಯಲ್ಲಿ 4.2 ಹಾಗೂ 4.5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಈಶಾನ್ಯ ರಾಜ್ಯಗಳು ಗಡಗಡ
ರಿಕ್ಟರ್ ಮಾಪಕದಲ್ಲಿ ಸುಮಾರು 2.8 ರಿಂದ 4.5 ರಷ್ಟು ಪ್ರಮಾಣದ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಸರ್ಕಾರಿ ಮೂಲಗಳ ಪ್ರಕಾರ ಈ ರಾಜ್ಯಗಳಲ್ಲಿ ಭೂಕಂಪದಿಂದಾಗಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಗುರುವಾರ ಮಿಜೋರಾಂನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಭಾರತೀಯ ಭೂಗರ್ಭ ಇಲಾಖೆ ಪ್ರಕಾರ ಒಂದು ಗಂಟೆ ಅವಧಿಯಲ್ಲಿ 4.2 ಹಾಗೂ 4.5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.