ಕರ್ನಾಟಕ

karnataka

ETV Bharat / bharat

ಲಾಕ್‌ಡೌನ್‌ ವೇಳೆ ಔಷಧ ಸಿಗದೆ ತಂದೆಯ ಮರಣ: ಅಂತ್ಯಕ್ರಿಯೆ ಮುಗಿಸಿದ ಹೆಣ್ಣು ಮಕ್ಕಳು - ತಂದೆಯ ಅಂತ್ಯಕ್ರಿಯೆ

ಸಮಯಕ್ಕೆ ಸರಿಯಾಗಿ ಔಷಧ ಹಾಗೂ ತುರ್ತು ಚಿಕಿತ್ಸೆ ಸಿಗದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದು, ಅಂತಿಮ ವಿಧಿ ವಿಧಾನಗಳನ್ನು ಅವರ ಹೆಣ್ಣು ಮಕ್ಕಳೇ ಮಾಡಿ ಮುಗಿಸಿದ್ದಾರೆ.

daughter performed last rites to the bier of father
daughter performed last rites to the bier of father

By

Published : Apr 4, 2020, 6:08 PM IST

Updated : Apr 4, 2020, 7:16 PM IST

ಅಲಿಘಡ(ಉತ್ತರ ಪ್ರದೇಶ) :ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಕಳೆದ ಆರು ತಿಂಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ತೆಗೆದುಕೊಳ್ಳುತ್ತಿದ್ದ ಸಂಜಯ್ ಎಂಬ ವ್ಯಕ್ತಿಗೆ ಲಾಕ್​ಡೌನ್​ ವೇಳೆ ಸೂಕ್ತ ಔಷಧಿ ದೊರೆಯಲಿಲ್ಲ. ಹೀಗಾಗಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದ.

ತಂದೆಯ ಅಂತ್ಯಕ್ರಿಯೆಗೆ ಹೆಗಲ ಕೊಟ್ಟ ಹೆಣ್ಣು ಮಕ್ಕಳು

ತಂದೆ ಸಾವನ್ನಪ್ಪುತ್ತಿದ್ದಂತೆ ಹೆಣ್ಣು ಮಕ್ಕಳೇ ತಂದೆಯ ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿ ವಿಧಾನ ಮಾಡಿದ್ದಾರೆ. ಸಂಜಯ್​ ವೃತ್ತಿಯಲ್ಲಿ ಟೀ ಮಾರಾಟ ಮಾಡಿ ಮನೆ ನಡೆಸುತ್ತಿದ್ದ ಎಂಬ ಮಾಹಿತಿ ದೊರೆತಿದೆ.

Last Updated : Apr 4, 2020, 7:16 PM IST

ABOUT THE AUTHOR

...view details