ರಾಂಪುರ(ಉತ್ತರ ಪ್ರದೇಶ):ಸಮಾಜವಾದಿ ಪಕ್ಷದ ಸಂಸದ ಹಾಗು ವಿವಾದಿತ ನಾಯಕ ಅಜಂ ಖಾನ್ ಮನೆ ಮುಂದೆ ಹತ್ತಾರು ಕೋರ್ಟ್ ನೋಟಿಸ್ಗಳನ್ನು ಅಂಟಿಸಲಾಗಿದ್ದು, ಅಕ್ರಮ ಭೂಕಬಳಿಕೆ ಪ್ರಕರಣಗಳೇ ಹಚ್ಚಾಗಿವೆ.
ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಸದ್ಯ ಹತ್ತಕ್ಕೂ ಅಧಿಕ ನೋಟಿಸ್ ಹಚ್ಚಲಾಗಿದೆ.

ಕೆಲ ನೋಟಿಸ್ನಲ್ಲಿ ಅಜಂ ಖಾನ್ ಪತ್ನಿ ತಜೀನ್ ಫಾತಿಮಾ ಹಾಗೂ ಅಬ್ದುಲ್ಲಾ ಅಜಂ ಹೆಸರುಗಳೂ ಸೇರಿವೆ.
ಅಕ್ರಮ ಭೂಕಬಳಿಕೆ, ಎಮ್ಮೆ ಕಳ್ಳತನ ಸೇರಿದಂತೆ 80ಕ್ಕೂ ಅಧಿಕ ಕೇಸುಗಳು ಅಜಂ ಖಾನ್ ಮೇಲಿವೆ.