ಒಡಿಶಾ: ಬೌಧ್‌ನ ಮಾಧಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯದಲ್ಲಿ ಆನೆಯೊಂದು ಸಾವಿಗೀಡಾಗಿದೆ.
ಸಾವಿಗೀಡಾದ ಆನೆ: ದೇಹದಲ್ಲಿ ಗುಂಡೇಟಿನ ಗುರುತುಗಳು ಪತ್ತೆ - ಮಾದಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯ
ಮಾದಾಪುರ ಅರಣ್ಯ ವ್ಯಾಪ್ತಿಯ ಮುಂಡೇಶ್ವರ ಮೀಸಲು ಅರಣ್ಯದಲ್ಲಿ ಆನೆ ಸಾವಿಗೀಡಾಗಿದ್ದು, ದೇಹದಲ್ಲಿ ಗುಂಡೇಟಿನ ಗುರುತುಗಳು ಪತ್ತೆಯಾಗಿವೆ.
ಸಾವಿಗೀಡಾದ ಆನೆ
ವಿಭಾಗೀಯ ಅರಣ್ಯ ಅಧಿಕಾರಿ ಜಸೋಬಂತ ಸೇಥಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆನೆ ದಂತಗಳು ಹಾಗೇ ಇವೆ. ಶವದ ಮೇಲೆ ಗುಂಡಿನ ಗಾಯಗಳು ಕಂಡು ಬಂದಿವೆ. ಆನೆಯನ್ನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.