ಟೆಹರಾನ್: ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಂಎಫ್) ಸೇನಾಪಡೆ ಇರಾಕ್ - ಸಿರಿಯಾ ಗಡಿಯಲ್ಲಿ ಸೋಮವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ಅರೇಬಿಕ್ ಭಾಷೆಯಲ್ಲಿ ಅಲ್ ಮಾಯಾದೀನ್ ಉಲ್ಲೇಖಿಸಿ ವರದಿ ಮಾಡಿದೆ.
ಇರಾನ್ ಬೆಂಬಲಿತ ಸೇನಾಪಡೆಯಿಂದ ಮತ್ತೆ ವೈಮಾನಿಕ ದಾಳಿ - ಅರೇಬಿಕ್ ಭಾಷೆಯಲ್ಲಿ ಅಲ್ ಮಾಯಾದೀನ್ ಉಲ್ಲೇಖಿಸಿ ವರದಿ ಮಾ
ಇರಾನ್ ಬೆಂಬಲಿತ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸಸ್ (ಪಿಎಂಎಫ್) ಸೇನಾಪಡೆ ಇರಾಕ್ - ಸಿರಿಯಾ ಗಡಿಯಲ್ಲಿ ಸೋಮವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ ಎಂದು ಸ್ಪುಟ್ನಿಕ್ ಅರೇಬಿಕ್ ಭಾಷೆಯಲ್ಲಿ ಅಲ್ ಮಾಯಾದೀನ್ ಉಲ್ಲೇಖಿಸಿ ವರದಿ ಮಾಡಿದೆ.
ಇರಾನ್ ಬೆಂಬಲಿತ ಸೇನಾಪಡೆಯಿಂದ ವೈಮಾನಿಕ ದಾಳಿ: ಸ್ಪುಟ್ನಿಕ್ ವರದಿ
ಈ ಮೂಲಕ ಇರಾನ್ ಮತ್ತಷ್ಟು ಪ್ರಾಬಲ್ಯ ಸಾಧಿಸುವ ಯತ್ನಕ್ಕೆ ಕೈ ಹಾಕಿದಂತಿದೆ. ಅತ್ತ ಅಮೆರಿಕ ಯುದ್ಧಕ್ಕೆ ಮುಂದಾಗುವ ಬದಲು ಇರಾನ್ ಮೇಲೆ ಆರ್ಥಿಕ ನಿರ್ಬಂಧವನ್ನ ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ. ಈ ನಡುವೆ ಇರಾನ್ ಮಾತ್ರ ವೈಮಾನಿಕ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿದೆ. ಹೀಗಾಗಿ ಯುದ್ಧದ ಭೀತಿ ಮುಂದುವರೆಯುವ ಸಾಧ್ಯತೆ ಇದೆ.
TAGGED:
national