ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..! - ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

A preview of today's major events
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Oct 18, 2020, 6:57 AM IST

  • ಇಂದು ಗ್ರ್ಯಾಂಡ್​​ ಚಾಲೆಂಜಸ್​​ ವಾರ್ಷಿಕ ಸಭೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
  • ಇಂದಿನಿಂದ ಅಕ್ಟೋಬರ್ 20 ರವರೆಗೆ ಸಿಎಂ ಬಿ.ಎಸ್.​ ಯಡಿಯೂರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ
  • ನವರಾತ್ರಿಯಲ್ಲಿ ವಿಶೇಷ ಅಲಂಕೃತಳಾಗುವ ಚಾಮುಂಡೇಶ್ವರಿ ದೇವಿಗೆ, ಇಂದು ಮಹೇಶ್ವರಿ ಅಲಂಕಾರ
  • ಇಂದು ಮದ್ಯಾಹ್ನ 03.30 ಕ್ಕೆ ಸನ್​ ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್​ ನಡುವೆ ಹಣಾಹಣಿ ನಡೆಯಲಿದೆ
  • ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್​​ ನಡುವೆ ಸಂಜೆ 07.30 ಕ್ಕೆ ಐಪಿಎಲ್​​ ಪಂದ್ಯ ನಡೆಯಲಿದೆ
  • ಇಂದು ಮಹಾರಾಷ್ಟ್ರದಲ್ಲಿ ಮಹಿಳೆಯರಿಗೋಸ್ಕರ ಲೋಕಲ್​ ಟ್ರೈನ್ ಆರಂಭ

ABOUT THE AUTHOR

...view details