ಕರ್ನಾಟಕ

karnataka

ETV Bharat / bharat

ತಿಮ್ಮಪ್ಪನಿಗೆ ಚಿನ್ನದ ಅಭಯ ಹಸ್ತ ಕಾಣಿಕೆ ನೀಡಿದ ಉದ್ಯಮಿ: ಇದರ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ - kannadanews

ಸುಮಾರು 2.25 ಕೋಟಿ ರೂಪಾಯಿ ಮೌಲ್ಯದ ಅಭಯ ಹಸ್ತ ಹಾಗೂ ಕಟಿ ಹಸ್ತವನ್ನು ಉದ್ಯಮಿಯೊಬ್ಬರು ತಿರುಪತಿ ತಿಮ್ಮಪ್ಪನಿಗೆ ನೀಡಿದ್ದಾರೆ.

ತಿಮ್ಮಪ್ಪನಿಗೆ ಚಿನ್ನದ ಅಭಯ ಹಸ್ತ ಕೊಟ್ಟ ಉದ್ಯಮಿ

By

Published : Jun 15, 2019, 8:04 AM IST

Updated : Jun 15, 2019, 12:50 PM IST

ಚೆನ್ನೈ:ತಮಿಳುನಾಡಿನ ಉದ್ಯಮಿಯೊಬ್ಬರು ಆಂಧ್ರಪ್ರದೇಶದ ತಿರುಮಲ ತಿರುಪತಿ ದೇಗುಲಕ್ಕೆ ಕೋಟ್ಯಂತರ ರೂ. ಬೆಲೆ ಬಾಳುವ ಆಭರಣವನ್ನು ಕೊಡುಗೆಯಾಗಿ ನೀಡಿದ್ದಾರೆ.

ತಿಮ್ಮಪ್ಪನಿಗೆ ಚಿನ್ನದ ಅಭಯ ಹಸ್ತ ಕೊಟ್ಟ ಉದ್ಯಮಿ

ತಂಗಾದೊರೈ ಹೆಸರಿನ ತಮಿಳುನಾಡಿನ ಉದ್ಯಮಿಯು ತಿಮ್ಮಪ್ಪನ ಕೈಗೆ ತೊಡಿಸಲು ಅಭಯ ಹಸ್ತ ಹಾಗೂ ಕಟಿ ಹಸ್ತವನ್ನು ಉಡುಗೊರೆ ರೂಪದಲ್ಲಿ ಅರ್ಪಿಸಿದರು.

ಈ ಆಭರಣದ ಬೆಲೆ 2.25 ಕೋಟಿ ರೂಪಾಯಿ ಎಂದು ದಾಖಲಾಗಿದೆ. ಸುಪ್ರಭಾತ ಸೇವೆ ಸಮಯದಲ್ಲಿ ಈ ಆಭರಣವನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ ನೀಡಲಾಯಿತು ಎಂದು ತಂಗಾದೊರೈ ತಿಳಿಸಿದ್ದಾರೆ.

Last Updated : Jun 15, 2019, 12:50 PM IST

ABOUT THE AUTHOR

...view details