ಗುಜರಾತ್:ಒಂದೇ ಕುಟುಂಬದ 6 ಮಂದಿಯ ಮೃತದೇಹ ಅಹಮದಾಬಾದ್ನ ವಟುವಾದಲ್ಲಿ ಪತ್ತೆಯಾಗಿವೆ.
ಮನೆಯೊಂದರಲ್ಲಿ ಒಂದೇ ಕುಟುಂಬದ 6 ಮಂದಿಯ ಮೃತದೇಹ ಪತ್ತೆ - ಗುಜರಾತ್
ಒಂದೇ ಕುಟುಂಬದ 6 ಮಂದಿ ಮೃತದೇಹ ಗುಜರಾತ್ನ ಅಹಮದಾಬಾದ್ನಲ್ಲಿ ಪತ್ತೆಯಾಗಿದೆ.
ಒಂದೇ ಕುಟುಂಬದ 6 ಮಂದಿಯ ಮೃತದೇಹ ಪತ್ತೆ
ಸಹೋದರರಿಬ್ಬರು ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.