ನವದೆಹಲಿ: ಸಂಸತ್ ಮುಂಗಾರು ಅಧಿವೇಶನಕ್ಕೆಂದು ದೆಹಲಿಗೆ ಆಗಮಿಸಿದ ಇಬ್ಬರು ವೈಎಸ್ಆರ್ ಕಾಂಗ್ರೆಸ್ ಸಂಸದರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಸಂಸತ್ ಅಧಿವೇಶನಕ್ಕೆ ಬಂದ ಆಂಧ್ರದ ಇಬ್ಬರು ಸಂಸದರಿಗೆ ಕೋವಿಡ್ ಪಾಟಿಸಿವ್ - Chittore MP Reddappa
ಸಂಸತ್ ಮುಂಗಾರು ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್ ಬಂದಿದೆ.
ವೈಎಸ್ಆರ್ ಕಾಂಗ್ರೆಸ್ ಸಂಸದರು
ಅಧಿವೇಶನಕ್ಕೂ ಮುನ್ನ ಸಂಸದರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಆಂಧ್ರ ಪ್ರದೇಶದ ಚಿತ್ತೂರು ಸಂಸದ ರೆಡ್ಡಪ್ಪ ಹಾಗೂ ಅರಾಕು ಸಂಸದೆ ಗೊಡ್ಡೇಟಿ ಮಾಧವಿ ಅವರ ವರದಿ ಪಾಸಿಟಿವ್ ಬಂದಿದೆ.
ಸಂಸದೆ ಗೊಡ್ಡೇಟಿ ಮಾಧವಿ ಅವರಿಗೆ ಜ್ವರವಿದ್ದು, ದೆಹಲಿಯಲ್ಲಿ ಎರಡು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ರೆಡ್ಡಪ್ಪ ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ. ಆದರೂ ಹೋಂ ಕ್ವಾರಂಟೈನ್ನಲ್ಲಿರುವುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.