ಕರ್ನಾಟಕ

karnataka

ETV Bharat / bharat

ಏಕಾಏಕಿ ಗ್ರಾಮಕ್ಕೆ ನುಗ್ಗಿದ 200 ಆನೆಗಳ ಹಿಂಡು ; ಬೆಚ್ಚಿಬಿದ್ದ ಜನ..

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನಿಂದ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿವೆ ಎಂದು ನಾಗಾನ್‌ ಅರಣ್ಯ ಸಂರಕ್ಷಣಾಧಿಕಾರಿ ರಾಜೇನ್ ಸೈಕಿಯಾ ಹೇಳಿದ್ದಾರೆ..

A herd of elephants enters the residential areas of Nagaon in Assam
ಏಕಾಏಕಿ ಗ್ರಾಮಕ್ಕೆ ನುಗ್ಗಿದ 200 ಆನೆಗಳ ಹಿಂಡು; ಬೆಚ್ಚಿಬಿದ್ದ ಜನ...

By

Published : Dec 29, 2021, 6:39 PM IST

Updated : Dec 29, 2021, 6:49 PM IST

ಅಸ್ಸೋಂ : ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಆನೆಗಳು ಹಿಂಡು ಹಿಂಡಾಗಿ ಬರುತ್ತವೆ. ಈ ಹಿಂಡಿನಲ್ಲಿ 5 ರಿಂದ 10 ಇಲ್ಲ, ಹೆಚ್ಚೆಂದರೆ 20 ಆನೆಗಳು ಇರುವುದನ್ನು ನೋಡಿದ್ದೇವೆ.

ಆದರೆ, ಅಸ್ಸೋಂನ ನಾಗಾನ್‌ ಜಿಲ್ಲೆಯ ಸಗುನ್‌ ಬಹಿ ಗ್ರಾಮಕ್ಕೆ ಬರೋಬ್ಬರಿ 200 ಆನೆಗಳು ನುಗ್ಗಿವೆ. ಆನೆಗಳ ದೊಡ್ಡ ಹಿಂಡನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಏಕಾಏಕಿ ಗ್ರಾಮಕ್ಕೆ ನುಗ್ಗಿದ 200 ಆನೆಗಳ ಹಿಂಡು ; ಬೆಚ್ಚಿಬಿದ್ದ ಜನ..

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರ ನೆರವಿನಿಂದ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆನೆಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿವೆ ಎಂದು ನಾಗಾನ್‌ ಅರಣ್ಯ ಸಂರಕ್ಷಣಾಧಿಕಾರಿ ರಾಜೇನ್ ಸೈಕಿಯಾ ಹೇಳಿದ್ದಾರೆ.

ಇದನ್ನೂ ಓದಿ:ರೈಲ್ವೆ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.. ಚಾಲಕನ ಸಮಯ ಪ್ರಜ್ಞೆಯಿಂದ ಉಳಿತು ಪ್ರಾಣ!

Last Updated : Dec 29, 2021, 6:49 PM IST

For All Latest Updates

TAGGED:

ABOUT THE AUTHOR

...view details