ಹೈದರಾಬಾದ್: ಮಹಿಳೆಯೊಬ್ಬರು ಕೊರೊನಾ ಲಸಿಕೆ ಹಾಕಿದ ನಂತರ ತನಗೆ ಏನೋ ವ್ಯಾಧಿ ಬಂದಂತೆ ವರ್ತಿಸಿದ್ದಾಳೆ. ಮಂಚೇರಿಯಲ್ ಜಿಲ್ಲೆಯ ವೇಮನಪಲ್ಲಿ ಮಂಡಲದ ಮುಲ್ಕಳಪೇಟೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿಚಿತ್ರ ಅನುಭವವಾಗಿದೆ.
ಹೆಚ್ಚಿನ ಓದಿಗೆ:ಭಗ್ನಗೊಂಡ ಸ್ಥಳದಲ್ಲೇ ಹೊಸ ಮೂರ್ತಿ ಪ್ರತಿಷ್ಠಾಪನೆ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಕ್ಷೀರಾಭಿಷೇಕ
50 ವರ್ಷದ ಮಹಿಳೆ ಲಸಿಕೆ ಪಡೆದ ನಂತರ ತುಂಬಾ ವಿಚಿತ್ರವಾಗಿ ವರ್ತಿಸಿದ್ದಾಳೆ. ಇದನ್ನು ನೋಡಿ ಅಲ್ಲಿದ್ದ ಆರೋಗ್ಯ ಕಾರ್ಯಕರ್ತರೆಲ್ಲ ಒಮ್ಮೆಲೇ ಬೆಚ್ಚಿ ಬಿದ್ದಿದ್ದಾರೆ.
ಲಸಿಕೆ ಹಾಕಿಸಿಕೊಂಡ 50 ವರ್ಷ ವಯಸ್ಸಿನ ಮಹಿಳೆಯ ವಿಚಿತ್ರ ವರ್ತನೆ.. ಆ ಸಂದರ್ಭದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಮಹಿಳೆ ಕೂಗಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.