Tata Curvv ICE Version Launched: ಆಟೋ ಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಸದ್ಯ ಸಂಚಲನ ಮೂಡಿಸುತ್ತಿದೆ. ಇತ್ತೀಚೆಗಷ್ಟೇ ತನ್ನ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ತನ್ನ ICE ಆವೃತ್ತಿಯನ್ನು ಮೂರು ಎಂಜಿನ್‌ಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 8 ರೂಪಾಂತರಗಳಲ್ಲಿ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಇದನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ರೂಪಾಂತರಗಳು, ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿವೆ..
Tata Curvv ICE Version Car Features:
- ಕಾರಿನ ಈ ಆವೃತ್ತಿಯು ಆಕರ್ಷಕ ಡ್ಯಾಶ್‌ಬೋರ್ಡ್ ಹೊಂದಿದೆ.
- ಇದು ದೊಡ್ಡ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
- ಕಾರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್ ಜೊತೆಗೆ ಇಲ್ಯೂಮಿನೆಟೆಡ್ ಟಾಟಾ ಲೋಗೋದೊಂದಿಗೆ ಬರುತ್ತದೆ.
- ಐಷಾರಾಮಿ ಒಳಾಂಗಣ
- 360 ಡಿಗ್ರಿ ಕ್ಯಾಮೆರಾ
- ವೆಂಟಿಲೆಟೆಡ್ ಸೀಟ್ಗಳು
- ಎಲೆಕ್ಟ್ರಿಕ್ ಆಗಿ ಸರಿ ಹೊಂದಿಸಬಹುದಾದ ಡ್ರೈವರ್ ಸೀಟ್
- ಟರ್ಬೊ-ಪೆಟ್ರೋಲ್: 1.2 ಲೀಟರ್
- GDi ಟರ್ಬೊ- ಪೆಟ್ರೋಲ್: 1.2 ಲೀಟರ್
- ಡೀಸೆಲ್: 1.5 ಲೀಟರ್
- ಟ್ರಾನ್ಸ್ಮಿಷನ್: ಮ್ಯಾನುವಲ್, DCT ಯೂನಿಟ್
Tata Curvv ICE Version Car Other Features:
- ವಿಹಂಗಮ ಸನ್‌ರೂಫ್
- ಪವರ್ಡ್ ಟೈಲ್‌ಗೇಟ್
- ಎಲೆಕ್ಟ್ರಿಕ್ ಆಗಿ ಸರಿ ಹೊಂದಿಸಬಹುದಾದ ಡ್ರೈವರ್ ಸೀಟ್
- ವೈರ್ಲೆಸ್ ಚಾರ್ಜರ್
- ಹೊಚ್ಚಹೊಸ ಐಆರ್ಎ ಅಪ್ಲಿಕೇಶನ್
- ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್
- ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್‌ಗಳು
- ಭದ್ರತಾ ವೈಶಿಷ್ಟ್ಯಗಳು
- ಆರು ಏರ್ಬ್ಯಾಗ್ಸ್
- ESP
- ಆಟೋ ಹೋಲ್ಡ್
- ಡಿಸ್ಕ್ ಬ್ರೇಕ್ಗಳು
Tata Curvv ICE Version Car Variants:
- ಕಾರಿನ ಈ ಆವೃತ್ತಿಯು 8 ರೂಪಾಂತರಗಳಲ್ಲಿ ಲಭ್ಯವಿದೆ.
- ಸ್ಮಾರ್ಟ್
- ಪ್ಯೂರ್ +
- ಪ್ಯೂರ್+ಎಸ್
- ಕ್ರಿಯೇಟಿವ್
- ಕ್ರಿಯೇಟಿವ್ ಎಸ್
- ಕ್ರಿಯೇಟಿವ್+ಎಸ್
- ಅಕಾಂಪ್ಲಿಷ್ಡ್
- ಅಕಾಂಪ್ಲಿಷ್ಡ್+ಎ
Color Options in Tata Curvv ICE Version Car:
- ಈ ಕಾರು ಮಾರುಕಟ್ಟೆಯಲ್ಲಿ 6 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
- ಗೋಲ್ಡ್ ಎಸೆನ್ಸ್
- ಫ್ಲೇಮ್ ರೆಡ್
- ಪ್ರಿಸ್ಟೈನ್ ವೈಟ್
- ಪ್ಯೂರ್ ಗ್ರೇ
- ಡೇಟೋನಾ ಗ್ರೇ
- ಒಪೆರಾ ಬ್ಲೂ
Tata Curvv ICE Version Car Price:
Revotron Turbo Petrol MT
- ಸ್ಮಾರ್ಟ್ ಬೆಲೆ: ರೂ. 9.99 ಲಕ್ಷ
- ಪ್ಯೂರ್ ಪ್ಲಸ್ ಬೆಲೆ: ರೂ. 10.99 ಲಕ್ಷ
- ಕ್ರಿಯೇಟಿವ್ ಬೆಲೆ: ರೂ. 12.19 ಲಕ್ಷ
- ಕ್ರಿಯೇಟಿವ್ ಎಸ್ ಬೆಲೆ: ರೂ. 12.69 ಲಕ್ಷ
- ಕ್ರಿಯೇಟಿವ್ ಪ್ಲಸ್ ಎಸ್ ಬೆಲೆ: ರೂ. 13.69 ಲಕ್ಷ
- ಕ್ರಿಯೇಟಿವ್ ಪ್ರೆಸ್ ಎಸ್ ಬೆಲೆ: ರೂ. 13.99 ಲಕ್ಷ
- ಅಕಾಂಪ್ಲಿಷ್ಡ್ ಎಸ್ ಬೆಲೆ: ರೂ. 14.69 ಲಕ್ಷ
- ಅಕಾಂಪ್ಲಿಷ್ಡ್ + ಎ ಬೆಲೆ: ರೂ. 16.69 ಲಕ್ಷ
Hyperion GDi MT
- ಆರಂಭಿಕ ಬೆಲೆ: 13.99 ಲಕ್ಷ
- ಕ್ರಿಯೇಟಿವ್: 13.99 ಲಕ್ಷ
- ಕ್ರಿಯೇಟಿವ್ ಪ್ಲಸ್ ಎಸ್ ಬೆಲೆ: 14.99 ಲಕ್ಷ
- ಅಕಾಂಪ್ಲಿಷ್ಡ್ ಎಸ್ ಬೆಲೆ: ₹15.99 ಲಕ್ಷ
- ಅಕಾಂಪ್ಲಿಷ್ಡ್ + ಎ: ₹17.49 ಲಕ್ಷ
Kryojet Diesel MT
- ಆರಂಭಿಕ ಬೆಲೆ: ₹11.49 ಲಕ್ಷ
- ಪ್ಯೂರ್ ಪ್ಲಸ್ ಬೆಲೆ: ₹12.49 ಲಕ್ಷ
- ಕ್ರಿಯೇಟಿವ್: ₹13.69 ಲಕ್ಷ
- ಕ್ರಿಯೇಟಿವ್ ಎಸ್: ₹14.19 ಲಕ್ಷ
- ಕ್ರಿಯೇಟಿವ್ + ಎಸ್: ₹15.19 ಲಕ್ಷ
- ಅಕಾಂಪ್ಲಿಷ್ಡ್ ಎಸ್ ಬೆಲೆ: ₹16.19 ಲಕ್ಷ
- ಅಕಾಂಪ್ಲಿಷ್ಡ್ + ಎ ಬೆಲೆ: ₹17.69 ಲಕ್ಷ
Automatic Variants
- Revotron Turbo Petrol DCA : 12.49 ಲಕ್ಷ (ಆರಂಭಿಕ ಬೆಲೆ)
- Hyperion GDi DCA: 16.49 ಲಕ್ಷ (ಆರಂಭಿಕ ಬೆಲೆ)
- Kryojet Diesel DCA: 13.99 ಲಕ್ಷ (ಆರಂಭಿಕ ಬೆಲೆ)
Tata Curvvಗೆ ಪ್ರಮುಖ ಸ್ಪರ್ಧಾಳುಗಳು: ಅದರ ವಿಶೇಷ ಬಾಡಿ ಶೈಲಿಯಿಂದಾಗಿ, ಸಿಟ್ರೊಯೆನ್ ಬಸಾಲ್ಟ್ ಹೊರತುಪಡಿಸಿ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಆದರೆ ಬೆಲೆಯ ಆಧಾರದ ಮೇಲೆ, ಈ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹೋಂಡಾ, ಎಲಿವೇಟ್, ಎಮ್‌ಜಿ ಆಸ್ಟರ್, ಸ್ಕೋಡಾ ಕುಶಾಕ್, ಟೊಯೊಟಾ ಹೈರೈಡರ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ನೊಂದಿಗೆ ಸ್ಪರ್ಧಿಸುತ್ತದೆ.
ಓದಿ: ನೀರಿನ ರಭಸಕ್ಕೂ ಜಗ್ಗದ-ಬಗ್ಗದ ಟಾಪ್ 5 ಎಸ್ಯುವಿ ಕಾರುಗಳಿವು! - Highest Water Wading Capacity SUVs