Best Smart Watch Under ₹2,000: ಇಂದು ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇದೆ. ಅದಕ್ಕಾಗಿಯೇ ಅನೇಕರು ದೈಹಿಕ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಸೈಕ್ಲಿಂಗ್, ಏರೋಬಿಕ್ಸ್, ವ್ಯಾಯಾಮ, ಯೋಗ ಮಾಡುತ್ತಾರೆ. ಇದಲ್ಲದೇ, ತಮ್ಮ ಹಾರ್ಟ್ ಬೀಟ್, ಪಲ್ಸ್ ಬೀಟ್ ಮತ್ತು ಬಿಪಿಯನ್ನು ತಿಳಿದುಕೊಳ್ಳುವ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇದನ್ನೆಲ್ಲ ಟ್ರ್ಯಾಕ್ ಮಾಡಲು ಸ್ಮಾರ್ಟ್ ವಾಚ್‌ಗಳು ಸೂಕ್ತ. ನೀವು ಇದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಉತ್ತಮ ಸ್ಮಾರ್ಟ್ ವಾಚ್ ಖರೀದಿಸಲು ಬಯಸುವಿರಾ?, ಹಾಗಾದ್ರೆ 2,000 ರೂಪಾಯಿ ಬಜೆಟ್‌ನಲ್ಲಿ ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ವೈಶಿಷ್ಟ್ಯಗಳೊಂದಿಗೆ ಟಾಪ್-10 ಸ್ಮಾರ್ಟ್ ವಾಚ್‌ಗಳ ಬಗ್ಗೆ ತಿಳಿದುಕೊಳ್ಳೋಣ.
1. BoAt Watch Blaze Smartwatch: ಅದ್ಭುತ ಫೀಚರ್‌ಗಳನ್ನು ಹೊಂದಿರುವ ಬೋಟ್ ವಾಚ್ ಬ್ಲೇಜ್ ಸ್ಮಾರ್ಟ್ ವಾಚ್ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯ. ಇದಕ್ಕೆ ಸಂಬಂಧಿಸಿದ ವೈಶಿಷ್ಟ್ಯಗಳು ಹೀಗಿವೆ.
- ಬ್ರ್ಯಾಂಡ್ - ಬೋಟ್ ವಾಚ್ ಬ್ಲೇಜ್ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್
- ಡಿಸ್ಪ್ಲೇ ಸೈಜ್ - 1.75 ಇಂಚು
- ಬ್ಯಾಟರಿ ಲೈಫ್ - 10 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 120x385 ಪಿಕ್ಸೆಲ್ಸ್
- ಬೆಲೆ - ರೂ.999
- BoAt Watch Blaze Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೊರಿ ಕೌಂಟ್, ಸ್ಟೆಪ್ ಕೌಂಟ್
2. Fire Boltt Commando Smartwatch
- ಬ್ರ್ಯಾಂಡ್ - ಫೈರ್ ಬೋಲ್ಟ್ ಕಮಾಂಡೋ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ AMOLED
- ಡಿಸ್ಪ್ಲೇ ಸೈಜ್ - 1.96 ಇಂಚು
- ಬ್ಯಾಟರಿ ಲೈಫ್ - 9 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 410x502 ಪಿಕ್ಸೆಲ್ಸ್
- ಬೆಲೆ - ರೂ.1,499
- Fire Boltt Commando Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೊರಿ ಕೌಂಟ್, ಸ್ಟೆಪ್ ಕೌಂಟ್
3. Fastrack Revoltt XR1 Smartwatch
- ಬ್ರ್ಯಾಂಡ್ - ಫಾಸ್ಟ್ ಟ್ರ್ಯಾಕ್ ರಿವೋಲ್ಟ್ XR1 ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ LCD
- ಡಿಸ್ಪ್ಲೇ ಸೈಜ್- 1.38 ಇಂಚು
- ಬ್ಯಾಟರಿ ಲೈಫ್ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 240x240 ಪಿಕ್ಸೆಲ್ಸ್
- ಬೆಲೆ - 1,599 ರೂ.ಸ್ಟೆಪ್ ಕೌಂಟ್
- Fastrack Revoltt XR1 Functions: ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
4. Fastrack Revoltt FS1 Smartwatch
- ಬ್ರ್ಯಾಂಡ್ - ಫಾಸ್ಟ್ ಟ್ರ್ಯಾಕ್ ರಿವೋಲ್ಟ್ FS1 ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ LCD
- ಡಿಸ್ಪ್ಲೇ ಸೈಜ್ - 1.83 ಇಂಚು
- ಬ್ಯಾಟರಿ ಬಾಳಿಕೆ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 240x296 ಪಿಕ್ಸೆಲ್ಸ್
- ಬೆಲೆ - 1,599 ರೂ.
- Fastrack Revoltt FS1 Functions: ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
5. Noise ColorFit Vision 2 Buzz Smartwatch
- ಬ್ರ್ಯಾಂಡ್ - ನಾಯ್ಸ್ ಕಲರ್ ಫಿಟ್ ವಿಷನ್ 2 ಬಝ್ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ AMOLED
- ಡಿಸ್ಪ್ಲೇ ಸೈಜ್ - 1.78 ಇಂಚುಗಳು
- ಬ್ಯಾಟರಿ ಲೈಫ್ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 368x448 ಪಿಕ್ಸೆಲ್ಸ್
- ಬೆಲೆ - 1,699 ರೂ.
- Noise ColorFit Vision 2 Buzz Functions : ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
6. Fire Boltt Grenade Smartwatch
- ಬ್ರಾಂಡ್ - ಫೈರ್ ಬೋಲ್ಟ್ ಗ್ರೆನೇಡ್ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ TFT
- ಡಿಸ್ಪ್ಲೇ ಸೈಜ್ - 1.39 ಇಂಚುಗಳು
- ಬ್ಯಾಟರಿ ಲೈಫ್ - 9 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 360x360 ಪಿಕ್ಸೆಲ್ಸ್
- ಬೆಲೆ - 1,699 ರೂ.
- Fire Boltt Grenade Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
7. Fire Boltt Gladiator Plus Smartwatch
- ಬ್ರಾಂಡ್ - ಫೈರ್ ಬೋಲ್ಟ್ ಗ್ಲಾಡಿಯೇಟರ್ ಪ್ಲಸ್ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ AMOLED
- ಡಿಸ್ಪ್ಲೇ ಸೈಜ್ - 1.96 ಇಂಚುಗಳು
- ಬ್ಯಾಟರಿ ಲೈಫ್ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 240x282 ಪಿಕ್ಸೆಲ್ಸ್
- ಬೆಲೆ - 1,499 ರೂ.
- Fire Boltt Gladiator Plus Smartwatch Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
8. beatXP Vega Neo Smartwatch
- ಬ್ರಾಂಡ್ - ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ವಾಚ್
- ಡಿಸ್ಪ್ಲೇ ಟೈಪ್ - ಕಲರ್ AMOLED
- ಡಿಸ್ಪ್ಲೇ ಸೈಜ್ - 1.43 ಇಂಚುಗಳು
- ಬ್ಯಾಟರಿ ಲೈಫ್ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 446x446 ಪಿಕ್ಸೆಲ್ಸ್
- ಬೆಲೆ - 999 ರೂ.
- beatXP Vega Neo Smartwatch Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
9. NoiseFit Twist Go Smartwatch
- ಬ್ರಾಂಡ್ - Noisefit Twist Go Smartwatch
- ಡಿಸ್ಪ್ಲೇ ಟೈಪ್ - ಕಲರ್ TFT
- ಡಿಸ್ಪ್ಲೇ ಸೈಜ್ - 1.39 ಇಂಚುಗಳು
- ಬ್ಯಾಟರಿ ಲೈಫ್ - 7 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 240x240 ಪಿಕ್ಸೆಲ್ಸ್
- ಬೆಲೆ - ರೂ.1,399
- Noise NoiseFit Twist Go Functions: ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್
10. Fire Boltt Cyclone Pro Smartwatch
- ಬ್ರಾಂಡ್ - ಫೈರ್ ಬೋಲ್ಟ್ ಸೈಕ್ಲೋನ್ ಪ್ರೊ ಸ್ಮಾರ್ಟ್ ವಾಚ್
- ಡಿಸ್ಪ್ಲೇ ಟೈಪ್ - ಕಲರ್AMOLED
- ಡಿಸ್ಪ್ಲೇ ಸೈಜ್ - 1.43 ಇಂಚುಗಳು
- ಬ್ಯಾಟರಿ ಲೈಫ್ - 9 ದಿನಗಳು
- ಡಿಸ್ಪ್ಲೇ ರೆಸಲ್ಯೂಶನ್ - 466x466 ಪಿಕ್ಸೆಲ್ಸ್
- ಬೆಲೆ - ರೂ.1,699
- Fire Boltt Cyclone Pro Functions: ಸ್ಲೀಪ್ ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್