ETV Bharat / technology

ಆ್ಯಪಲ್‌ಪ್ರಿಯರಿಗೆ ಅಮೆಜಾನ್​ನಿಂದ ಬಂಪರ್ ಆಫರ್: 39,999 ರೂಪಾಯಿಗೆ ಐಫೋನ್​ 13 - iPhone 13 - IPHONE 13

iPhone 13 For Rs 39999: ಹಬ್ಬದ ಸಂದರ್ಭದಲ್ಲಿ ಅಮೆಜಾನ್ ಬಂಪರ್​ ಆಫರ್​ಗಳನ್ನು ನೀಡುತ್ತಿದೆ. ತನ್ನ ಅತಿದೊಡ್ಡ ಶಾಪಿಂಗ್ ಕಾರ್ಯಕ್ರಮಗಳಲ್ಲಿ ಒಂದಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ ಭಾಗವಾಗಿ Apple iPhone ಅನ್ನು 39,999 ರೂ.ಗೆ ಮಾರಾಟ ಮಾಡುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ.

APPLE IPHONE 13 FOR RS 39999  APPLE IPHONE 13  APPLE IPHONE 13 UNDER RS 40000  AMAZON GREAT INDIAN FESTIVAL 2024
ಆ್ಯಪಲ್​ ಫೋನ್‌ (Croma)
author img

By ETV Bharat Karnataka Team

Published : Sep 18, 2024, 10:02 AM IST

iPhone 13 for Rs 39999: ಪ್ರಮುಖ ಇ-ಕಾಮರ್ಸ್ ದೈತ್ಯ ಕಂಪೆನಿ ಅಮೆಜಾನ್ ತನ್ನ ಅತಿದೊಡ್ಡ ಶಾಪಿಂಗ್ ಈವೆಂಟ್‌ಗಳ ಪೈಕಿ ಒಂದಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ಗೆ ಸಜ್ಜಾಗುತ್ತಿದೆ. ಈ ಬಾರಿಯ ಸೇಲ್ ಸೆಪ್ಟೆಂಬರ್ 27ರಂದು ನಡೆಯಲಿದ್ದು, ಬಳಕೆದಾರರಿಗೆ ಹಲವು ರಿಯಾಯಿತಿಗಳನ್ನು ನೀಡುತ್ತಿದೆ.

ಪ್ರೈಮ್ ಬಳಕೆದಾರರಿಗೆ ಈ ಮಾರಾಟವು 24 ಗಂಟೆಗಳ ಮುಂಚಿತವಾಗಿ ಲಭ್ಯ. ಅಂದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸೆಪ್ಟೆಂಬರ್ 26ರಿಂದ ಆರಂಭವಾಗಲಿದೆ. ಇದರೊಂದಿಗೆ ಅಮೆಜಾನ್ ಬಳಕೆದಾರರಿಗಾಗಿ ಮತ್ತೊಂದು ವಿಶೇಷ ಕೊಡುಗೆಯನ್ನೂ ಅನಾವರಣಗೊಳಿಸಿದೆ.

40,000 ರೂ.ಗಿಂತ ಕಡಿಮೆ ಬೆಲೆಗೆ Apple iPhone 13: ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟಕ್ಕೆ ಮುಂಚಿತವಾಗಿ, Apple iPhone 13ನಲ್ಲಿ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಐಫೋನ್​ 13ರ ಮೇಲೆ ಸುಮಾರು 10,000 ರೂ.ಗಳ ಡಿಸ್ಕೌಂಟ್​ ನೀಡಿದ್ದು, ಗ್ರಾಹಕರು ಈ ಮೊಬೈಲ್ ಅನ್ನು 40,000 ರೂ.ಗಿಂತ ಕಡಿಮೆ ಬೆಲೆಗೆ ಕೊಂಡೊಕೊಳ್ಳಬಹುದು. ಇದಲ್ಲದೆ 2,500 ರೂ ಬ್ಯಾಂಕ್ ರಿಯಾಯಿತಿ ಇದೆ. ಅಮೆಜಾನ್ 20,250 ರೂ.ಗಳವರೆಗೆ ವಿನಿಮಯ ಕೊಡುಗೆಯನ್ನೂ ನೀಡುತ್ತಿದೆ.

Apple iPhone 13 ವೈಶಿಷ್ಟ್ಯಗಳು:

ಡಿಸ್​ಪ್ಲೇ: 6.1 ಇಂಚಿನ ಸೂಪರ್ ರೆಟಿನಾ XDR OLED

ಬ್ರೈಟ್​ನೆಸ್​ 1,200 ನಿಟ್ಸ್​

Apple A15 ಬಯೋನಿಕ್ ಚಿಪ್

iOS 18 ಅಪ್ಡೇಟ್ ಮತ್ತು ಇತ್ತೀಚಿನ iOS 17.5 ಅಪ್ಡೇಟ್

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್

ವೈಡ್ ಆ್ಯಂಗಲ್ ಲೆನ್ಸ್: 12MP

ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್: 12MP

ಆ್ಯಪಲ್ ಫೇಸ್ ಐಡಿ ತಂತ್ರಜ್ಞಾನದೊಂದಿಗೆ ಮುಂಭಾಗದ 12MP TrueDepth ಕ್ಯಾಮೆರಾ

5G, 4G LTE ಮತ್ತು ಬ್ಲೂಟೂತ್ 5 ಕನೆಕ್ಟಿವಿಟಿ

ಲೈಟ್ನಿಂಗ್​ ಪೋರ್ಟ್ ಮೂಲಕ ಚಾರ್ಜ್

IP68 ರೇಟಿಂಗ್

ಡಸ್ಟ್​ ಆ್ಯಂಡ್​ ವಾಟರ್​ ರೆಸಿಸ್ಟನ್ಸ್​

ಬೆಲೆ: ₹39,999/-

ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಬಂತು ಆ್ಯಪ್: 'ಪ್ಯಾನಿಕ್' ಬಟನ್ ಒತ್ತಿದ್ರೆ ಸಾಕು, ನೀವಿದ್ದಲ್ಲಿಗೆ ಪೊಲೀಸ್​ ಹಾಜರ್! - Suraksha App Women Safety

ETV Bharat Logo

Copyright © 2025 Ushodaya Enterprises Pvt. Ltd., All Rights Reserved.