ETV Bharat / technology

ಹೈ-ಸ್ಪೀಡ್, ಬೆಸ್ಟ್ ಪರ್ಫಾಮೆನ್ಸ್ ನೀಡುವ ಬಿಸ್ನೆಸ್ ಲ್ಯಾಪ್‌ಟಾಪ್ ಬೇಕೇ?: ಇಲ್ಲಿವೆ ಆಯ್ಕೆಗಳು - Best Performance Laptops

author img

By ETV Bharat Karnataka Team

Published : Jun 24, 2024, 8:28 PM IST

ಬೆಸ್ಟ್​ ಫರ್ಫಾಮೆನ್ಸ್​ ಮತ್ತು ಸ್ಫೀಡ್‌ನೊಂದಿಗೆ ಉತ್ತಮ ಲ್ಯಾಪ್‌ಟಾಪ್ ಖರೀದಿಸಲು ಬಯಸುವಿರಾ?. ಹಾಗಾದ್ರೆ ಈ ಮಾಹಿತಿ ನಿಮಗಾಗಿ.

BEST LAPTOPS  BEST LAPTOPS IN 2024 INDIA  BEST BUSINESS LAPTOP 2024  BEST PERFORMANCE LAPTOPS
BEST LAPTOPS BEST LAPTOPS IN 2024 INDIA BEST BUSINESS LAPTOP 2024 BEST PERFORMANCE LAPTOPS (ANI)

ಇಂದಿನ ದಿನಗಳಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹೀಗೆ ಅನೇಕರಿಗೆ ಲ್ಯಾಪ್‌ಟಾಪ್ ಬೇಕು. ವಿದ್ಯಾರ್ಥಿಗಳಿಗೆ ಸರಳ ಮೂಲಭೂತ ವೈಶಿಷ್ಟ್ಯಗಳೊಂದಿಗೆ ಲ್ಯಾಪ್ಟಾಪ್​ಗಳು ಉತ್ತಮ. ಆದರೆ ಬಿಸ್ನೆಸ್​ಗಾಗಿ ಬಳಸಲು ಅವರಿಗೆ ಹೆಚ್ಚುವರಿ ವೈಶಿಷ್ಟ್ಯಗಳು ಬೇಕಾಗುತ್ತವೆ. ಹೆಚ್ಚಿನ ಸ್ಪೆಸಿಫಿಕೇಷನ್​ಗಳೂ ಸಹ ಅಗತ್ಯ. ಇದಲ್ಲದೆ, ಫರ್ಫಾಮೆನ್ಸ್ ಕೂಡ ವೇಗವಾಗಿರಬೇಕು. ಈ ಹಿನ್ನೆಲೆಯಲ್ಲಿ ಬೆಸ್ಟ್​ ಫರ್ಫಾಮೆನ್ಸ್, ವೇಗ ಮತ್ತು ಪೋರ್ಟಬಿಲಿಟಿ ಹೊಂದಿರುವ ಲ್ಯಾಪ್‌ಟಾಪ್ ಖರೀದಿಸಲು ಬಳಕೆದಾರರು ಆಸಕ್ತಿ ತೋರಿಸುತ್ತಾರೆ. ಉತ್ತಮ ಸ್ಪೆಕ್ಸ್ ಮತ್ತು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಉನ್ನತ ಲ್ಯಾಪ್‌ಟಾಪ್‌ಗಳನ್ನು ನೋಡೋಣ.

1. Lenovo ThinkPad X1 Yoga Gen 8 Specifications: ಈ ಮಾದರಿಯ ಲ್ಯಾಪ್ಟಾಪ್ ಸುಂದರವಾದ ಡಿಸ್ಪ್ಲೇ ಹೊಂದಿದೆ. ಇದು ಉತ್ತಮ ಸೌಂಡ್​ ಸ್ಪೀಕರ್​ಗಳೊಂದಿಗೆ ಬರುತ್ತದೆ. ಕೀಬೋರ್ಡ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾ ಇದೆ. ಈ ಲ್ಯಾಪ್‌ಟಾಪ್ ಆಗಾಗ್ಗೆ ವಿಡಿಯೋ ಕರೆಗಳಲ್ಲಿ ಇರುವವರಿಗೆ ಉತ್ತಮ ಆಯ್ಕೆ.

ಸಿಪಿಯು: 13 ಜನರೇಷನ್​ ಇಂಟೆಲ್ ಕೋರ್ i7

ಜಿಪಿಯು: Intel Iris Xe ಗ್ರಾಫಿಕ್ಸ್

RAM: 32GB ವರೆಗೆ LPDDR5

ಸ್ಟೋರೇಜ್​: 1TB-4TB PCIe NVMe M.2 ಎಸ್​ಎಸ್​ಡಿ

ಡೈಮನ್ಷನ್ಸ್​: 0.61 x 12.38 x 8.75 in (15.53mm x 314.4 x 222.3 mm)

ತೂಕ: 1.38 ಕೆ.ಜಿ

Lenovo ThinkPad X1 Yoga Gen 8 Price: ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.1,91,741 ಆಗಿದೆ.

2. Acer Travelmate P4 Specifications: ಈ ಮಾದರಿಯ ಲ್ಯಾಪ್‌ಟಾಪ್ ಶಕ್ತಿಯುತ ಪ್ರೊಸೆಸರ್ ಹೊಂದಿದೆ. ಇದನ್ನು ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು. ಉತ್ತಮ ಬ್ಯಾಟರಿ ಬಾಳಿಕೆ ನೀಡುತ್ತದೆ. ಬಿಸ್ನೆಸ್​, ವಿನ್ಯಾಸ ಮತ್ತು ಗೇಮಿಂಗ್‌ಗೆ ಇದು ಉತ್ತಮ ಆಯ್ಕೆ.

ಸಿಪಿಯು: 11 ಜನರೇಷನ್​ ಇಂಟೆಲ್ ಕೋರ್ i5

GPU: Intel Iris Xe ಗ್ರಾಫಿಕ್ಸ್

RAM: 8GB DDR4 SDRAM

ಸ್ಟೋರೇಜ್​: 512GB ವರೆಗೆ SSD M.2 PCIe

ಡೈಮನ್ಷನ್ಸ್: 13.56 x 9.06 x 0.73 ins (344.4 x 230.1 x 18.5 mm)

ತೂಕ: 1.40 ಕೆಜಿ

Acer Travelmate P4 Price : ಮಾರುಕಟ್ಟೆಯಲ್ಲಿ ಈ Acer ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.47,990 ಆಗಿದೆ.

3. Apple MacBook Air 15-inch Specifications : ಈ ಮಾದರಿಯ ಲ್ಯಾಪ್‌ಟಾಪ್ ದೊಡ್ಡ ಸ್ಕ್ರೀನ್​ ಹೊಂದಿದೆ. ಸ್ಲಿಮ್ ಲೈನ್ ವಿನ್ಯಾಸದೊಂದಿಗೆ ಲಭ್ಯ. ಬಜೆಟ್‌ನಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಬಯಸುವವರಿಗೆ ಉತ್ತಮ ಆಯ್ಕೆ.

ಸಿಪಿಯು: Apple M2 8-ಕೋರ್ CPU

ಜಿಪಿಯು: 10-ಕೋರ್ ಇಂಟಿಗ್ರೇಟೆಡ್ GPU

RAM: 24GB ವರೆಗೆ DDR5

ಸ್ಟೋರೇಜ್: 2GB ವರೆಗೆ SSD

ಡೈಮನ್ಷನ್ಸ್: 13.4 x 9.35 x 0.45 in (340.36 x 237.6 x 11.5 mm)

ತೂಕ: 1.51 ಕೆಜಿ

Apple MacBook Air 15-inch Price : ಮಾರುಕಟ್ಟೆಯಲ್ಲಿ ಈ Apple MacBook ನ ಬೆಲೆ ಅಂದಾಜು ರೂ.1,27,990 ಆಗಿದೆ.

4. ASUS Zenbook Pro 14 Duo OLED Specifications : ಈ ಮಾದರಿಯ ಲ್ಯಾಪ್‌ಟಾಪ್ ಡ್ಯುಯಲ್ ಸ್ಕ್ರೀನ್‌ಗಳನ್ನು ಹೊಂದಿದೆ. ಸುಂದರವಾದ OLED ಪರದೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಸಿಪಿಯು: 13 ಜನರೇಷನ್​ ಇಂಟೆಲ್ ಕೋರ್ i9

ಜಿಪಿಯು: Nvidia GeForce RTX 4060 ವರೆಗೆ

RAM: 32GB ವರೆಗೆ

ಸ್ಟೋರೇಜ್: 2TB ವರೆಗೆ SSD

ಡೈಮನ್ಷನ್ಸ್: 12.74 x 8.85 x 0.77 in (323.5 x 224.7 x 19.6 mm)

ತೂಕ: 1.75 ಕೆ.ಜಿ

ASUS Zenbook Pro 14 Duo OLED Price : ಮಾರುಕಟ್ಟೆಯಲ್ಲಿ ಈ Acer ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.2,19,990 ಆಗಿದೆ.

5. Lenovo Yoga Book 9i Specifications : ಈ ಮಾದರಿಯ ಲ್ಯಾಪ್‌ಟಾಪ್ ಡ್ಯುಯಲ್ ಸ್ಕ್ರೀನ್‌ಗಳನ್ನು ಹೊಂದಿದೆ. ಬಹು ವಿಧಾನಗಳು ಲಭ್ಯ. ಐಆರ್ ಕ್ಯಾಮೆರಾ ಹೊಂದಿದೆ.

ಸಿಪಿಯು: 13 ಜನರೇಷನ್​ ಇಂಟೆಲ್ ಕೋರ್ i7

ಜಿಪಿಯು: Intel Iris Xe ಗ್ರಾಫಿಕ್ಸ್

RAM: 16GB LPDDR5X

ಸ್ಟೋರೇಜ್: 1 TB ವರೆಗೆ PCIe SSD

ಡೈಮನ್ಷನ್ಸ್: 0.63 x 11.78 x 8.03 in (344.4 x 230.1 x 18.54 mm)

ತೂಕ: 1.34 ಕೆಜಿ

Lenovo Yoga Book 9i Price : ಮಾರುಕಟ್ಟೆಯಲ್ಲಿ ಈ Lenovo ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.1,67,042 ಆಗಿದೆ.

6. Getac B360 Pro (2023) Specifications: ಈ ಮಾದರಿಯ ಲ್ಯಾಪ್‌ಟಾಪ್ ಬಹು ಬ್ಯಾಟರಿಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಬಹುಕಾರ್ಯಕಕ್ಕೆ ಉತ್ತಮವಾಗಿ ಕಾಣುತ್ತದೆ. ಹೈ ಫರ್ಫಾಮೆನ್ಸ್​ ನೀಡುವ ಲ್ಯಾಪ್‌ಟಾಪ್‌ನ ಬೆಲೆ ಕೂಡ ಹೈ ಆಗಿರುತ್ತದೆ.

ಸಿಪಿಯು: Up to 12 ಜನರೇಷನ್​ ಇಂಟೆಲ್ ಕೋರ್ i7 vPro

ಜಿಪಿಯು: Intel Iris Xe ಗ್ರಾಫಿಕ್ಸ್, Nvidia GTX 1650

RAM: 64 GB ವರೆಗೆ LPDDR5

ಸ್ಟೋರೇಜ್: 2 TB ವರೆಗೆ PCIe NVMe M.2 SSD

ಡೈಮನ್ಷನ್ಸ್: 13.46 x 11.06 x 2.11 in (15.95 x 299.1 x 203.9 mm)

ತೂಕ: 3.08 ಕೆಜಿ

Getac B360 Pro Price : ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.3,17,539.

7. Dell Latitude 9440 Specifications : ಈ ಮಾದರಿಯ ಲ್ಯಾಪ್‌ಟಾಪ್ ದೊಡ್ಡ ಸ್ಕ್ರೀನ್​ ಹೊಂದಿದೆ. ಈ ಲ್ಯಾಪ್‌ಟಾಪ್ ಬ್ಯಾಟರಿ ಮತ್ತು ಫರ್ಫಾಮೆನ್ಸ್​ ಉತ್ತಮವಾಗಿದೆ. ಈ ಲ್ಯಾಪ್‌ಟಾಪ್ ಬಜೆಟ್ ಬೆಲೆಯಲ್ಲಿ ಮಲ್ಟಿಫುಲ್​ ಕನೆಕ್ಷನ್​ ನೆಟವರ್ಕ್​ ಸಹ ಹೊಂದಿರುತ್ತದೆ.

ಸಿಪಿಯು: 13 ಜನರೇಷನ್​ ಇಂಟೆಲ್ ಕೋರ್ i7

ಜಿಪಿಯು: Intel Iris Xe ಗ್ರಾಫಿಕ್ಸ್

RAM: 32 GB LPDDR5

ಸ್ಟೋರೇಜ್: 1 TB ವರೆಗೆ PCIe NVMe M.2 SSD

ಡೈಮನ್ಷನ್ಸ್: 12.02 x 8.46 x 0.64 in (310.5 x 215 x 16.28 mm)

ತೂಕ: 1.54 ಕೆಜಿ

Dell Latitude 9440 Price: ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.46,990 ಆಗಿದೆ.

8. Framework Laptop 13 7040 Specifications : ಈ ಮಾದರಿಯ ಲ್ಯಾಪ್‌ಟಾಪ್ ಉತ್ತಮ ಬ್ಯಾಟರಿ ಅವಧಿ ಹೊಂದಿದೆ. ಬಜೆಟ್ ಬೆಲೆಯಲ್ಲಿ USB 4.0 ಸಹ ಹೊಂದಿದೆ.

ಸಿಪಿಯು: AMD Ryzen 7 7840U ವರೆಗೆ

ಜಿಪಿಯು: ರೇಡಿಯನ್ 780M ಗ್ರಾಫಿಕ್ಸ್

RAM: 32DB ವರೆಗೆ

ಸ್ಟೋರೇಜ್: 1TB ವರೆಗೆ NVMe M.2 2280

ಡೈಮನ್ಷನ್ಸ್: 297 x 229 x 45 ಮಿಮೀ

ತೂಕ: 1.3 ಕೆಜಿ

Framework Laptop 13 7040 Price: ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.74,490 ಆಗಿದೆ.

9. HP Dragonfly G4 Specifications: ಈ ಮಾದರಿಯ ಲ್ಯಾಪ್‌ಟಾಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ತೆಳುವಾದ, ಹಗುರವಾದ ಪೋರ್ಟಬಲ್ ಲ್ಯಾಪ್‌ಟಾಪ್ ಆಗಿದೆ. ಅಲ್ಲದೆ, ಈ ಮಾದರಿಯ ಲ್ಯಾಪ್ಟಾಪ್ ಡಿಸ್ಪ್ಲೇ ಮತ್ತು ಬ್ಯಾಟರಿ ಸಾಮರ್ಥ್ಯ ಉತ್ತಮವಾಗಿದೆ.

ಸಿಪಿಯು: ಇಂಟೆಲ್ ಕೋರ್ i5-1335U, Intel i7-1365U

ಜಿಪಿಯು: Intel Iris Xe ಗ್ರಾಫಿಕ್ಸ್

RAM: 16GB

ಸ್ಟೋರೇಜ್: 256GB - 512GB PCIe NVMe SSD

ಡೈಮನ್ಷನ್ಸ್: 11.7 x 8.67 x 0.64 in (297.18 x 220 x 16.25 mm)

ತೂಕ: 0.99 ಕೆಜಿ ಕೆಜಿ

HP Dragonfly G4 Price: ಮಾರುಕಟ್ಟೆಯಲ್ಲಿ ಈ ಲ್ಯಾಪ್‌ಟಾಪ್‌ನ ಬೆಲೆ ಅಂದಾಜು ರೂ.1,04,390 ಆಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ, ಅಯ್ಯೊ ಓದಲು ಟೈಂ ಸಾಕಾಗುತ್ತಿಲ್ಲ ಎಂದು ಕೊರಗುವ ಬದಲು ಹೀಗೆ ಮಾಡಿ! - how to mange time

ETV Bharat Logo

Copyright © 2024 Ushodaya Enterprises Pvt. Ltd., All Rights Reserved.