ETV Bharat / state

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧ ಬಡಾವಣೆಗಳಿಗೆ ಇಂದು ನೀರು ಪೂರೈಕೆ - Hubli Dharwad Water Supply - HUBLI DHARWAD WATER SUPPLY

ಹುಬ್ಭಳ್ಳಿ ಮತ್ತು ಧಾರವಾಡದ ವಿವಿಧ ಬಡಾವಣೆಗಳಿಗೆ ಇಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ಧಾರವಾಡ
ಹುಬ್ಬಳ್ಳಿ ಧಾರವಾಡ ನಗರ (ETV Bharat)
author img

By ETV Bharat Karnataka Team

Published : Jul 3, 2024, 11:06 AM IST

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 3ರಂದು ನೀರು ಪೂರೈಕೆ ಮಾಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ನೀರು ಪೂರೈಸಲಾಗುತ್ತಿರುವ ಬಡಾವಣೆಗಳ ವಿವರ ಹೀಗಿದೆ.

ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲೈ ಝೋನ್-7: ನಂದಿನಿ ನಗರ, ಅಕ್ಷಯ ಪಾರ್ಕ್ ಲೈನ್, ಇಂದ್ರಪ್ರಸ್ಥ ಹೌಸ್, ನವಲಿ ಪ್ಲಾಟ್ ಸ್ವರನಿ ಹೌಸ್‌ಲೈನ್, ನವಲಿ ಪ್ಲಾಟ್ ಚಿಕ್ಕಣ್ಣವರ ಹೌಸ್‌.

ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲೈ: ಪೆಂಡಾರ ಗಲ್ಲಿ, ವಕ್ಕಲಗಾರ ಓಣಿ, ಓಲ್ಡ್ ಶೆಟ್ಟರ್ ಪ್ಲಾಟ್, ಮಸೂತಿ ಓಣಿ, ಮಾರ್ಜಿನ ಓಣಿ.

ತಬಿಬಲ್ಯಾಂಡ್ ಝೋನ್-8: ಕೃಪಾ ನಗರ ಹನುಮಂತ ಗುಡಿ ಲೈನ್, ಕೃಪಾ ನಗರ ವೆಂಕಟೇಶ ಲೈನ್, ಕಸ್ತೂರಿಬಾಯಿ ನಗರ ಡೌನ್, ಅಂಬೇಡ್ಕರ್ ಕಾಲೊನಿ.

ಹೊಸೂರ ಝೋನ್-9: ಗಣೇಶ ಪಾರ್ಕ್, ಗೋಲ್ಡನ್ ಟೌನ್, ನಿವ್ ಕೋರ್ಟ, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ್ 1&2, ವಿದ್ಯಾ ವಿಹಾರ, ನೇಕಾರ ಕಾಲೊನಿ, ಗ್ರೀನ್ ಗಾರ್ಡನ್, ಶಿವಪುರ ಕಾಲೊನಿ, ರಾಜಧಾನಿ ಕಾಲೊನಿ, ಚೌಹಾಣ ಲೇಔಟ್, ಲೊಟ್ಟಿಮಟ್ಟ ಲೇಔಟ್, ಜೆ.ಪಿ.ನಗರ, ಲೋಕುರ ದ್ಯಾಮವ್ವ ಟೆಂಪಲ್.

ಸೋನಿಯಾ ಗಾಂಧಿ ನಗರ: ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್.

ಗಬ್ಬೂರ: ನಿಜ ಬಸವೇಶ್ವರ ನಗರ, ಹೇಮರೆಡ್ಡಿ ಮಲ್ಲಮ ಕಾಲೊನಿ, ಕುಂದಗೋಳ ರೋಡ್.

ತಬಿಬಲ್ಯಾಂಡ್ ಝೋನ್-11: ಬನ್ನಿಮಹಾಕಾಳಿ, ಬಾಳಮ್ಮ ಚೌಕ್, ದೊಡ್ಡಮನಿ ಕಾಲೊನಿ 1,2,3ನೇ ಕ್ರಾಸ್, ಮಾರುತಿ ನಗರ, ಸೆಟಲ್‌ಮೆಂಟ್ 8ನೇ ಕ್ರಾಸ್.

ಕೇಶ್ವಾಪೂರ ಝೋನ್-6: ಬಸವೇಶ್ವರ ಪಾರ್ಕ್, ಮನೋಜ್ ಪಾರ್ಕ್, ಅಟ್ಲಾಂಟಿಕ್ ಲೇಔಟ್, ಸನ್‌ಸಿಟಿ ಗಾರ್ಡನ್, ಸನ್‌ಸಿಟಿ ಎಸ್ಟೇಟ್, ಲಕ್ಷ್ಮಿ ಸಾಯಿ ಪಾರ್ಕ್, ಚತುರ್ಥಿ ವಿನ್ಯಾಸ, ಲಕ್ಷ್ಮಿಪುರಂ, ಅಲ್ಕಾಪುರಿ ಲೇಔಟ್, ಗಾಂಧಿವಾಡ್.

ಉಣಕಲ್: ಸಮೃದ್ಧಿ ಬಡಾವಣೆ, ಸಂಗೊಳ್ಳಿ ರಾಯಣ್ಣ ನಗರ ಅಪ್ಪರ್ ಪಾರ್ಟ, ಮಾರುತಿ ನಗರ, ಪವಾರ ಓಣಿ, ದುರ್ಗಾ ಓಣಿ, ಸುಣಗಾರ ಓಣಿ, ಪಿಂಜಾರ ಓಣಿ, ಭರಮಗೌಡ್ರ ಓಣಿ, ಸಂತೆ ಬಯಲು, ದಾಳಿಂಬರಪೇಟ್, ಕಲ್ಮೇಶ್ವರ ಗುಡಿ ಓಣಿ, ಸಂಕಣ್ಣವರ ಓಣಿ, ಕೊಕಟೆ ಓಣಿ, ಕಬಡಗಿ ಓಣಿ, ಬಳಿಗಾರ ಓಣಿ, ವೀಣಾ ಪ್ಲಾಜಾ, ಹಜೇರಿ ಓಣಿ, ವಾಯುಪುತ್ರ ಬಡಾವಣೆ 2ನೇ ಕ್ರಾಸ್, ಓಂ ನಗರ 2ನೇ ಕ್ರಾಸ್, ಸುಬಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ್, ಸಣ್ಣಸಿದ್ದೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೊನಿ, ಗವಿಸಿದ್ದೇಶ್ವರ ಕಾಲೊನಿ, ಧೋಬಿ ಘಾಟ್.

ಅಯೋಧ್ಯಾ ನಗರ ಝೋನ್-10: ಬ್ಯಾಹಟ್ಟಿ ಪ್ಲಾಟ್.

ಕಾರವಾರ ರೋಡ್: ಸಿದ್ದಾರೂಢಮಠ 1,2ನೇ ಕ್ರಾಸ್, ಮಠ ಮೇನ್ ರೋಡ್, ಆದರ್ಶ ನಗರ 1,2ನೇ ಕ್ರಾಸ್, ಯುಕೆಟಿ ಹಿಲ್ಸ್, ಯುಕೆಟಿ ಹಿಲ್ಸ್ 1 ರಿಂದ 4ನೇ ಪಾರ್ಟ, ಯಡಿಯೂರಪ್ಪ ನಗರ, ಶಿಮ್ಲಾ ನಗರ, ಶಿವಪುತ್ರ ನಗರ 2ನೇ ಕ್ರಾಸ್, ಫತೇಶ್ ನಗರ ಕೆಬಿಆಯ್ ಹಾಲ್, ಬ್ಯಾಹಟ್ಟಿ ಪ್ಲಾಟ್ 2ನೇ ಸೈಡ್, ನಿವ್ ಶಿಮ್ಲಾ ನಗರ, ಬಾಪೂಜಿ ಕಾಲೊನಿ, ಮ್ಯಾಗೇರಿ ನಗರ, ಭಾರತ್ ನಗರ, ಸಿದ್ದರಾಮೇಶ್ವರ ನಗರ, ಕೃಷ್ಣಾಗಿರಿ ಕಾಲೊನಿ, 1,2,3ನೇ ಸೈಡ್, ಮಹಾನಂದಿ ಲೇಔಟ್, ಭಾರತ್ ನಗರ.

ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:

ಡಿ.ಸಿ.ಕಂಪೌಂಡ್​: ಕೆಹೆಚ್‌ಬಿ ಕಾಲೊನಿ, ವಿಜಯಾನಂದ ನಗರ, ರೆವೆನ್ಯೂ ಕಾಲೊನಿ, ಲೇಕ್‌ಸಿಟಿ, ಸಂಪಿಗೆ ನಗರ, ಆದಿತ್ಯ ಪಾರ್ಕ್, ಶಾಂತಿನಿಕೇತನ ನಗರ, ಸಿಲ್ವರ್ ಆರ್ಚರ್ಡ್, ಭಾರತಿ ನಗರ, ಚನ್ನಮ್ಮ ನಗರ ಎಂ.ಬಿ./ಕೆ.ಬಿ.

ಗುಲಗಂಜಿಕೊಪ್ಪ ವ್ಯಾಪ್ತಿ: ಡಬಲ್ ರೋಡ್, ಬೇಂದ್ರೆ ನಗರ ಪಾರ್ಟ್-1 & 2, ಓಂ ನಗರ ಪಾರ್ಟ್ 1 & 2, ಬನಶ್ರೀ ನಗರ, ಹೈಕೋರ್ಟ್, ಓಲ್ಡ್ ಐಐಟಿ ಗುಂಗರಗಟ್ಟಿ, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಕೆಹೆಚ್‌ಬಿ ಟ್ಯಾಂಕ್, ಗುಲಗಂಜಿಕೊಪ್ಪ ಓಹೆಚ್‌ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್‌ಎಸ್‌ಆರ್ ಟ್ಯಾಂಕ್.

ನವನಗರ: ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ನಗರ ಎಡಭಾಗ, ಶಿವಾನಂದ ನಗರ ಬಲಭಾಗ, ಸಿಆಯ್‌ಟಿಬಿ ಲೈನ್, ಪ್ರಜಾ ನಗರ ಅಪ್, ಗಾಮನಗಟ್ಟಿ ಮುಖ್ಯರಸ್ತೆ ಲೈನ್, ಎಮ್‌ಆಯ್‌ಜಿ 15, 16, 17 ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನಿಲಗುಂದ ಲೇಔಟ್, ಮಂಗ್ಯಾನ ಮಠ ಲೈನ್, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ ಸರ್ಕಲ್ ಡೌನ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ್, ಗಂಗಾಧರ ನಗರ, ಕೀರ್ತನಾ ಪಾರ್ಕ್, ಶಿವಸಾಗರ ಪಾರ್ಕ್, ಎಲ್‌ಆಯ್‌ಜಿ & ಎಮ್‌ಆಯ್‌ಜಿ, ಅಮನ ಕಾಲೊನಿ, ವಾಮನ ನಗರ.

ಗಾಮನಗಟ್ಟಿ: ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗೌಡರ ಓಣಿ.

ರಾಯಾಪೂರ: ರಾಯಾಪುರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಅಪ್/ಡೌನ್ ಏರಿಯಾ, ಕನಕ ನಗರ & ಎನ್‌ಜಿಎಫ್ ಕಾಲೊನಿ, ಅಮರ ನಗರ 1 ರಿಂದ 6ನೇ ಕ್ರಾಸ್.

ರಜತಗಿರಿ ಟ್ಯಾಂಕ್(ಗಾಂಧಿ ನಗರ): ಹುಕ್ಕೇರಿಕರ ನಗರ, ಭಾವಿಕಟ್ಟಿ ಪ್ಲಾಟ್, ಕರಿಯಮ್ಮ ದೇವಿ ಟೆಂಪಲ್, ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಮಯೂರ ಪಾರ್ಕ್.

ರಜತಗಿರಿ ಟ್ಯಾಂಕ್/ಸರಸ್ವತಪೂರ (ತೇಜಸ್ವಿ ನಗರ): ಎಸ್‌ಆರ್ ನಗರ ಕಾಂಕ್ರೀಟ್ ರೋಡ್, ಜನತಾ ಪ್ಲಾಟ್, ಚಿಕನ್ ಶಾಪ್ ಲೈನ್, ಕಾಂಕ್ರೀಟ್ ರೋಡ್ 2, 3, 4, 5ನೇ ಸ್ಟೆಪ್, ಟವರ್ ರೋಡ್,
ವನಶ್ರೀ ನಗರ: ಸೆಕ್ಟರ್-2 (ಪಾರ್ಟ್-2), ಕ್ವಾಟರ್ಸ್ ಲೈನ್.

ಇದನ್ನೂ ಓದಿ: ಉತ್ತರ ಕನ್ನಡ: ಕಡಲ್ಕೊರೆತಕ್ಕೆ ತಡೆ ಕಲ್ಲುಗಳು, ತೆಂಗಿನ ಮರ, ಮೀನುಗಾರರ ಶೆಡ್​​ ಸಮುದ್ರಪಾಲು - Coastal Erosion

ETV Bharat Logo

Copyright © 2025 Ushodaya Enterprises Pvt. Ltd., All Rights Reserved.