ETV Bharat / state

ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ ಮೈಸೂರು ವಿಭಾಗದ ಹಲವು ರೈಲು ರದ್ದು - Trains Cancel Due To Landslide

author img

By ETV Bharat Karnataka Team

Published : Jul 28, 2024, 8:13 PM IST

ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ವಿಭಾಗದ ಕೆಲವು ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

trains canceled
ಭೂಕುಸಿತ ಸ್ಥಳ, ರೈಲಿನ ಸಂಗ್ರಹ ಚಿತ್ರ (ETV Bharat)

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಭಾರಿ ಮಳೆ ಹಿನ್ನೆಲೆಯಲ್ಲಿ ಮೈಸೂರು ರೈಲ್ವೆ ವಿಭಾಗದ ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಭೂಕುಸಿತ ಉಂಟಾದ ಕಾರಣ, ಕೆಲ ರೈಲು ಸೇವೆಗಳು ತಾತ್ಕಾಲಿಕವಾಗಿ ರದ್ದುಗೊಂಡಿವೆ. ಯಾವೆಲ್ಲಾ ರೈಲುಗಳು ರದ್ದಾಗಿವೆ ಎಂಬ ಮಾಹಿತಿ ಈ ಕೆಳಗಿನಂತಿದೆ.

1. ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್; ಜುಲೈ 29ರಿಂದ ಆಗಸ್ಟ್ 3ರ ವರೆಗೆ ಸಂಪೂರ್ಣ ರದ್ದು.

2. ರೈಲು ಸಂಖ್ಯೆ 16512 ಕಣ್ಣೂರು - ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್; ಜುಲೈ 30ರಿಂದ ಆಗಸ್ಟ್ 4ರ ವರೆಗೆ ಸಂಪೂರ್ಣ ರದ್ದು.

3. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ಸ್ಪೆಷಲ್ ಎಕ್ಸ್‌ಪ್ರೆಸ್; ಜುಲೈ 30ರಿಂದ ಆಗಸ್ಟ್ 4ರ ವರೆಗೆ ಸಂಪೂರ್ಣ ರದ್ದಾಗಿದೆ.

trains
ರೈಲ್ವೆ ವಿಭಾಗದ ಮಾಹಿತಿ (ETV Bharat)

4. ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್; ಜು. 29ರಿಂದ ಆಗಸ್ಟ್ 3ರವರೆಗೆ ಸಂಪೂರ್ಣ ರದ್ದು.

5. ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್; ಜುಲೈ 29ರಿಂದ ಆಗಸ್ಟ್ 3ರ ವರೆಗೆ ಸಂಪೂರ್ಣ ರದ್ದು

6. ರೈಲು ಸಂಖ್ಯೆ 16586 ಮುರ್ಡೇಶ್ವರ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್; ಜುಲೈ 30ರಿಂದ ಆಗಸ್ಟ್ 4ರ ವರೆಗೆ ಸಂಪೂರ್ಣ ರದ್ದುಪಡಿಸಲಾಗಿದೆ.

7. ರೈಲು ಸಂಖ್ಯೆ 16595 ಕ್ರಾ.ಸಂ.ರಾ ಬೆಂಗಳೂರು - ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್; ಜುಲೈ 29 ರಿಂದ ಆಗಸ್ಟ್ 3ರವರೆಗೆ ಸಂಪೂರ್ಣ ರದ್ದು.

8. ರೈಲು ಸಂಖ್ಯೆ 16596 ಕಾರವಾರ - ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಜುಲೈ 30ರಿಂದ ಆಗಸ್ಟ್ 4ರ ವರೆಗೆ ಸಂಪೂರ್ಣ ರದ್ದಾಗಿದೆ.

9. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್; ಜುಲೈ 30 ಮತ್ತು ಆಗಸ್ಟ್ 1ರಂದು ಸಂಪೂರ್ಣ ರದ್ದುಗೊಂಡಿದೆ.

10. ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್ - ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್; ಜುಲೈ 31 ಮತ್ತು ಆಗಸ್ಟ್ 2ರಂದು ಸಂಪೂರ್ಣ ರದ್ದು.

11. ರೈಲು ಸಂಖ್ಯೆ 16539 ಯಶವಂತಪುರ ಜಂಕ್ಷನ್ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್; ಆಗಸ್ಟ್ 3ರಂದು ಸಂಪೂರ್ಣ ರದ್ದುಪಡಿಸಲಾಗಿದೆ.

12. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್; ಆಗಸ್ಟ್ 4ರಂದು ಸಂಪೂರ್ಣ ರದ್ದುಗೊಂಡಿದೆ.

13. ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್ - ಕಾರವಾರ ಎಕ್ಸ್‌ಪ್ರೆಸ್; ಜುಲೈ 29, 31 ಹಾಗೂ ಆಗಸ್ಟ್ 2ರಂದು ಸಂಪೂರ್ಣ ರದ್ದು.

14. ರೈಲು ಸಂಖ್ಯೆ 16516 ಕಾರವಾರ - ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್; ಜುಲೈ 30, ಆಗಸ್ಟ್ 1 ಹಾಗೂ 3ರಂದು ಸಂಪೂರ್ಣ ರದ್ದುಗೊಂಡಿದೆ.

ಪ್ರಯಾಣಿಕರು ದಯವಿಟ್ಟು ಸೇವೆಯಲ್ಲಿನ ಬದಲಾವಣೆಗಳನ್ನು ಗಮನಿಸಿ ಹಾಗೂ ನಿಮ್ಮ ಪ್ರಯಾಣವನ್ನು ಮರು ನಿಗದಿಪಡಿಸಿ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಘಟಪ್ರಭಾ ಪ್ರವಾಹಕ್ಕೆ ನಲುಗಿದ ಗೋಕಾಕ್: ಹಲವು ಬಡಾವಣೆಗಳು ಜಲಾವೃತ, ಸಾವಿರಾರು ಜನರ ಬದುಕು ಅತಂತ್ರ - flood in Gokak

ETV Bharat Logo

Copyright © 2024 Ushodaya Enterprises Pvt. Ltd., All Rights Reserved.