ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯೆ ಆರೋಪ ಪ್ರತ್ಯಾರೋಪಗಳ ಭರಾಟೆ ಜೋರಾಗಿದೆ. | Read More
Karnataka News Live Today - Tue Nov 05 2024 ಕರ್ನಾಟಕ ವಾರ್ತೆ - KARNATAKA NEWS TODAY TUE NOV 05 2024
![Karnataka News Live Today - Tue Nov 05 2024 ಕರ್ನಾಟಕ ವಾರ್ತೆ Etv Bharat](https://etvbharatimages.akamaized.net/etvbharat/prod-images/05-11-2024/1200-675-etv-bharat-karnataka-live-updates.jpg?imwidth=3840)
![Karnataka Live News Desk author img](https://etvbharatimages.akamaized.net/etvbharat/prod-images/authors/karnatakalivenewsdesk-1726464399.jpeg)
Published : Nov 5, 2024, 8:10 AM IST
|Updated : Nov 5, 2024, 11:00 PM IST
ಶಿಗ್ಗಾಂವ್ ಉಪಚುನಾವಣೆ: ಸಿದ್ದರಾಮಯ್ಯ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22835727-thumbnail-16x9-bommai.jpg)
ಭೂಸ್ವಾಧೀನದ ವೇಳೆ ರೈತರು ಪಡೆದ ಪರಿಹಾರಕ್ಕೆ ತೆರಿಗೆ ವಿನಾಯಿತಿ: ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದ ಹೈಕೋರ್ಟ್
ಭೂಸ್ವಾಧೀನದಿಂದ ರೈತರು ಪಡೆಯುವ ಪರಿಹಾರಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರಕ್ಕೆ ಹೈಕೋರ್ಟ್ ಸೂಚಿಸಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22835367-thumbnail-16x9-hc.jpg)
ಸುಳ್ಳು ಕೇಸ್ನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂತಲ್ಲ ಅಂತ ಬೇಸರವಾಗುತ್ತೆ: ಸಿಎಂ ಸಿದ್ದರಾಮಯ್ಯ
ಶಿಗ್ಗಾಂವ್ ಉಪಚುನಾವಣೆ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮುಡಾ ಪ್ರಕರಣ ಸಂಬಂಧ ನಾಳೆ ಲೋಕಾಯುಕ್ತ ಕಚೇರಿಗೆ ಹೇಳಿಕೆ ಕೊಡಲು ಹೋಗುತ್ತಿದ್ದೇನೆ ಎಂದು ತಿಳಿಸಿದರು. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834995-thumbnail-16x9-shiggaon.jpg)
ನಾರಾಯಣಮೂರ್ತಿ, ಅಂಬಾನಿ ಡೀಪ್ಫೇಕ್ ಬಳಸಿ ಲಕ್ಷಾಂತರ ರೂ ದೋಚಿದ ವಂಚಕರು!
ಸೈಬರ್ ವಂಚಕರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 86 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834281-thumbnail-16x9-ck.jpg)
ಹೈಫೈ ಮನೆಗಳೇ ಇವರ ಟಾರ್ಗೆಟ್: ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ದಂಪತಿ ಸೇರಿ ಐವರು ಅರೆಸ್ಟ್
ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಐವರನ್ನು ಬಂಧಿಸಲಾಗಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834739-thumbnail-16x9-bngcrimae.jpg)
ತಹಶೀಲ್ ಕಚೇರಿಯಲ್ಲಿ ಎಸ್ಡಿಎ ಆತ್ಮಹತ್ಯೆ ಕೇಸ್: ಸಚಿವ ಸತೀಶ ಜಾರಕಿಹೊಳಿ, ಡಿಸಿ ಹೇಳಿದ್ದೇನು?
ಬೆಳಗಾವಿ ತಹಶೀಲ್ದಾರ್ ಕೊಠಡಿಯಲ್ಲೇ ಎಸ್ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಮತ್ತು ಡಿಸಿ ಮೊಹಮ್ಮದ್ ರೋಷನ್ ಪ್ರತಿಕ್ರಿಯೆ ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834511-thumbnail-16x9-belagavi.jpg)
ರಾಜ್ಯ ಮಟ್ಟದ T10 ಕ್ರಿಕೆಟ್: ಮೈಸೂರು ಅಂಧರ ಶಾಲೆ ಚಾಂಪಿಯನ್
ರಾಜ್ಯ ಮಟ್ಟದ ಟಿ10 ಕ್ರಿಕೆಟ್ನಲ್ಲಿ ಮೈಸೂರು ಅಂಧರ ಶಾಲೆ ಚಾಂಪಿಯನ್ ಪ್ರಶಸ್ತಿಗೆ ಮುತ್ತಿಕ್ಕಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834400-thumbnail-16x9-cricket.jpg)
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಬಗ್ಗೆ ಅನುಮಾನ ಇದೆ: ಸ್ನೇಹಮಯಿ ಕೃಷ್ಣ
ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ ಸಿಸಿಟಿವಿ ಕ್ಯಾಮರಾ, ಡಿವಿಆರ್ ನಾಪತ್ತೆಯಾಗಿದೆ. ಈ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದರು. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22832739-thumbnail-16x9-ck.jpg)
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನನ್ನ ವಿರುದ್ಧದ ಷಡ್ಯಂತ್ರ ಎಂದ ಸಚಿವ ತಿಮ್ಮಾಪುರ
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪದ ಬಗ್ಗೆ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರತಿಕ್ರಿಯೆ ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22834290-thumbnail-16x9-timmapur.jpg)
ಆನೇಕಲ್: ನೀರಿನ ಸಿಂಟೆಕ್ಸ್ ಟ್ಯಾಂಕ್ನಲ್ಲಿ ಶವವಾಗಿ ಪತ್ತೆಯಾದ ಹಸುಗೂಸು!
ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮಗುವೊಂದು ಸಿಂಟೆಕ್ಸ್ ಟ್ಯಾಂಕ್ನಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22831864-thumbnail-16x9-ck.jpg)
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಶಿಕ್ಷೆ ರದ್ದುಕೋರಿ ಖಾರದಪುಡಿ ಮಹೇಶ್, ಪ್ರೇಮಚಂದ್ ಗರ್ಗ್ ಅರ್ಜಿ; ಸಿಬಿಐಗೆ ನೋಟಿಸ್
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22833849-thumbnail-16x9-hc.jpg)
ಶಿವಮೊಗ್ಗ: ಟ್ರಂಚ್ಗೆ ಬಿದ್ದು ಕಾಡಾನೆ ಸಾವು - ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ
ಆಯನೂರು ಸಮೀಪದ ಅರಕೆರೆ ಅರಣ್ಯ ವಿಭಾಗದಲ್ಲಿ ಆನೆ ಟ್ರಂಚ್ನಲ್ಲಿ ಬಿದ್ದು ಕಾಡಾನೆಯೊಂದು ಸಾವನ್ನಪ್ಪಿದೆ. ಇನ್ನೊಂದೆಡೆ ಚಿರತೆ ಉಗುರು, ಹಲ್ಲು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22833513-thumbnail-16x9-elephant.jpg)
ಚನ್ನಪಟ್ಟಣದಲ್ಲಿ ಪ್ರಚಾರ ಅಖಾಡಕ್ಕಿಳಿದ ದೇವೇಗೌಡರು: ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮತಬೇಟೆ
ಮಾಜಿ ಹೆಚ್.ಡಿ.ದೇವೇಗೌಡರು ಚನ್ನಪಟ್ಟಣ ಉಪಚುನಾವಣಾ ಕಣದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚಿಸಿದರು. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22833192-thumbnail-16x9-devegowda.jpg)
ಭೂತಗನ್ನಡಿಯಿಂದ ಭಾವಚಿತ್ರ ರಚಿಸಿದ ಉಡುಪಿ ಕಲಾವಿದ: 'ಸೂರ್ಯ ಚುಂಬಿಸಿದ ಕಲಾಕೃತಿ' ಮೆಚ್ಚಿದ ರಾಷ್ಟ್ರಪತಿ ಮುರ್ಮು
ಉಡುಪಿ ಜಿಲ್ಲೆಯ ಕಲಾವಿದ ಮಹೇಶ್ ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿ ರಾಷ್ಟ್ರಪತಿ ಮುರ್ಮು ಅವರ ಮೆಚ್ಚುಗೆ ಪಡೆದಿದೆ. ಈಟಿವಿ ಭಾರತ ಕನ್ನಡ ಪ್ರತಿನಿಧಿ ಆದಿತ್ಯ ಐತಾಳ್ ಮಾಡಿರುವ ವಿಶೇಷ ವರದಿ ಇಲ್ಲಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22832438-thumbnail-16x9-president.jpg)
ಶಿವಮೊಗ್ಗ: ಮಹಿಳಾ ಆಯೋಗದಂತೆ ಪುರುಷ ಆಯೋಗ ರಚನೆಗೆ ಒತ್ತಾಯ
ಕಾರ್ವೆಟೆಕಾ ಹ್ಯೂಮನ್ ರೈಟ್ಸ್ ವೆಲ್ಫೇರ್ ಹಾಗೂ ಕ್ರೈಂ ಕಂಟ್ರೋಲ್ ಫೌಂಡೇಶನ್ ಶಿವಮೊಗ್ಗ ಶಾಖೆ ಈ ಕುರಿತು ಒತ್ತಾಯಿಸಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22831893-241-22831893-1730802456741.jpg)
15 ಬಾರಿ ಬಜೆಟ್ ಮಂಡಿಸಿರುವೆ, ಮುಂದೆ ಮಂಡಿಸುತ್ತೇನೋ ಇಲ್ಲೋ ಗೊತ್ತಿಲ್ಲ: ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಸಿಎಂ
ಶಿಗ್ಗಾಂವ್ ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಬ್ಯುಸಿಯಾಗಿದ್ದು, ಇಂದು ಕುರುಬ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದರು. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22832175-thumbnail-16x9-cm.jpg)
ನನ್ನ ವಿರುದ್ಧದ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ: ಹೆಚ್.ಡಿ. ಕುಮಾರಸ್ವಾಮಿ
ಉಪಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22831850-thumbnail-16x9-ck.jpg)
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ
ತಹಶೀಲ್ದಾರ್ ಕೊಠಡಿಯಲ್ಲೇ ಕಚೇರಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22830188-thumbnail-16x9-meg.jpg)
155 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ; ₹24 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ಕಳ್ಳತನ ಪ್ರಕರಣದಲ್ಲಿ ಸಿಲುಕಿ ಹೈದರಾಬಾದ್ ಜೈಲಿನಲ್ಲಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಪಡೆದು ನಗರಕ್ಕೆ ಕರೆತಂದಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22830886-965-22830886-1730794778896.jpg)
ಅಪಘಾತದಿಂದ ಟೆಕ್ಕಿ ಸಾವು ಪ್ರಕರಣದಲ್ಲಿ ಯಾವುದೇ ಗೊಂದಲ ಇಲ್ಲ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ಅಪಘಾತದಲ್ಲಿ ಟೆಕ್ಕಿ ಸಾವು ಪ್ರಕರಣದಲ್ಲಿ ಯಾವುದೇ ಗೊಂದಲವಿಲ್ಲ ಎಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಆರೋಪಿಯೋರ್ವನನ್ನು ಬಂಧಿಸಲಾಗಿದೆ ಎಂದಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22831114-thumbnail-16x9-etv.jpg)
ನಾಳೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತಿದ್ದೇನೆ: ಸಿಎಂ ಸಿದ್ದರಾಮಯ್ಯ
ಮುಡಾ ಪ್ರಕರಣದ ಲೋಕಾಯುಕ್ತ ವಿಚಾರಣೆ ಹಾಗು ಉಪಚುನಾವಣೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಕೆಲವು ನಾಯಕರು ನೀಡಿರುವ ಹೇಳಿಕೆಗಳು ಇಲ್ಲಿವೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22830138-thumbnail-16x9-meg.jpg)
ಮುಡಾ ಹಗರಣ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ: ಕೇಂದ್ರ, ರಾಜ್ಯ, ಸಿದ್ದರಾಮಯ್ಯ ಮತ್ತವರ ಪತ್ನಿಗೆ ಹೈಕೋರ್ಟ್ ನೋಟಿಸ್
ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೇಂದ್ರ, ರಾಜ್ಯ, ಸಿದ್ದರಾಮಯ್ಯ ಮತ್ತವರ ಪತ್ನಿಗೆ ನೋಟಿಸ್ ಜಾರಿ ಮಾಡಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22830458-thumbnail-16x9-etv.jpg)
ಕೇಂದ್ರ ಸಚಿವ ಹೆಚ್.ಡಿ.ಕೆ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್
ಲೋಕಾಯುಕ್ತ ಎಸ್ಐಡಿ ವಿಭಾಗದ ಮುಖ್ಯಸ್ಥ, ಡಿಜಿಪಿ ಚಂದ್ರಶೇಖರ್ ನೀಡಿರುವ ದೂರಿನಡಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22829998-thumbnail-16x9-etv111.jpg)
ಹಾಸನ: ಹಸೆಮಣೆ ಏರಬೇಕಿದ್ದ ಕಾನ್ಸ್ಟೇಬಲ್ ಬರ್ಬರ ಕೊಲೆ
ಕೊಲೆಯಾಗಿರುವ ಕಾನ್ಸ್ಟೇಬಲ್ ಹರೀಶ್ ಅವರಿಗೆ ನವೆಂಬರ್ 11ರಂದು ಮದುವೆ ನಿಶ್ಚಯವಾಗಿತ್ತು. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22829893-thumbnail-16x9-meg.jpg)
ನೆಲಮಂಗಲ: ವಿಷಾನಿಲ ಸೇವಿಸಿ ಇಬ್ಬರು ಸಾವು; ಕಾರ್ಖಾನೆ ಮಾಲೀಕ ಸೇರಿ ಮೂವರ ಬಂಧನ
ಒಳಚರಂಡಿ ಸಂಸ್ಕರಣಾ ಘಟಕದೊಳಗೆ ಇಳಿದ ಇಬ್ಬರು ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22829523-thumbnail-16x9-etv.jpg)
ಜಾನಪದ ಗಾಯಕ ಮಾಳು ನಿಪನಾಳಗೆ ಬೆಳಗಾವಿ ಎಸ್ಪಿ ಎಚ್ಚರಿಕೆ
ಕಾನೂನನ್ನು ಯಾರೇ ಉಲ್ಲಂಘಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭೀಮಾಶಂಕರ್ ಗುಳೇದ್ "ಹಿತಲಕ್ಕ ಕರಿಬೇಡ ಮಾವ" ಹಾಡು ಖ್ಯಾತಿಯ ಗಾಯಕ ಮಾಳು ನಿಪನಾಳ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828832-thumbnail-16x9-meg.jpg)
ಏಕಗವಾಕ್ಷಿ ವ್ಯವಸ್ಥೆಯಡಿ ಯೋಜನೆಗಳ ಕ್ಷಿಪ್ರ ಅನುಮೋದನೆಗೆ ಸಾಫ್ಟ್‌ವೇರ್ ಅಭಿವೃದ್ಧಿ
ಮೈಕ್ರೋಸಾಫ್ಟ್ ಕಂಪನಿ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಫೆಬ್ರವರಿಯಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳ್ಳಲಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828627-thumbnail-16x9-meg.jpg)
ಮುಡಾ ಹಗರಣ ಸಿಬಿಐಗೆ ವಹಿಸುವಂತೆ ಕೋರಿರುವ ಅರ್ಜಿ ಇಂದು ವಿಚಾರಣೆ
ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828833-thumbnail-16x9-etv.jpg)
ರಂಗೇರಿದ ಚನ್ನಪಟ್ಟಣ ಉಪ ಚುನಾವಣೆ: ಎನ್ಡಿಎ, ಕಾಂಗ್ರೆಸ್ ಬಿರುಸಿನ ಪ್ರಚಾರ; ನಿಖಿಲ್ ಪರ ಪತ್ನಿಯಿಂದ ಮತಬೇಟೆ
ಚನ್ನಪಟ್ಟಣ ಉಪ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರು ಮತಯಾಚನೆಗೆ ಇಳಿದಿದ್ದು ಕ್ಷೇತ್ರ ಕುತೂಹಲ ಸೃಷ್ಟಿಸಿದೆ. | Read More
ಶಿಗ್ಗಾಂವಿ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಭರ್ಜರಿ ಮತ ಪ್ರಚಾರ
ಚುನಾವಣಾ ಪ್ರಚಾರ ಸಭೆಗಳಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಕ್ಫ್ ಅಸ್ತ್ರವನ್ನು ಬಳಸುತ್ತಿದರೆ, ತಮ್ಮ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿದಾಳಿ ನಡೆಸುತ್ತಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828625-thumbnail-16x9-meg.jpg)
ಬಿಎಂಟಿಸಿ: ಪ್ರಯಾಸ್ ಯೋಜನೆಯಡಿ 391 ನೌಕರರ ಪಿಂಚಣಿ ಪಾವತಿ
ಪ್ರಯಾಸ್ ಯೋಜನೆಯಡಿ ಬಿಎಂಟಿಸಿ 391 ನೌಕರರ ಪಿಂಚಣಿ ಪಾವತಿಸಿದೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828667-thumbnail-16x9-etv.jpeg)
30 ಜಿಲ್ಲೆಗಳ 30 ಕಲಾವಿದರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
ರಾಜ್ಯದ 30 ಮಂದಿ ಕಲಾವಿದರು ಜಾನಪದ ಅಕಾಡೆಮಿಯ ವಾರ್ಷಿಕ ಗೌರವ, ಇಬ್ಬರು ಜಾನಪದ ತಜ್ಞ ಪ್ರಶಸ್ತಿ ಹಾಗೂ ಐವರು ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ. | Read More
![ETV Bharat Live Updates](https://etvbharatimages.akamaized.net/etvbharat/prod-images/05-11-2024/1200-675-22828623-thumbnail-16x9-meg.jpg)