ETV Bharat / sports

IPL 2025ರ ವಿಧ್ವಂಸಕ ಓಪನಿಂಗ್​​ ಬ್ಯಾಟರ್​​ಗಳು ಇವರೇ ನೋಡಿ! - RCB OPENING PAIR

ಇಂಡಿಯನ್ ಪ್ರೀಮಿಯರ್​ ಲೀಗ್​ 2025ರ ಎಲ್ಲ ಹತ್ತು ತಂಡಗಳ ಆರಂಭಿಕ ಬ್ಯಾಟರ್​ಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.

IPL 2025 OPENING PAIRS  IPL 2025 OPNERS  RCB OPENING PAIR  IPL AUCTION 2025
IPL 2025 (ETV Bharat File Photo)
author img

By ETV Bharat Sports Team

Published : Nov 30, 2024, 3:46 PM IST

IPL 2025 Opning pairs: ಇಂಡಿಯನ್​ ಪ್ರೀಮಿಯರ್​ ಲೀಗ್​ 2025ರ ಭಾಗವಾಗಿ ಕಳೆದ ವಾರ ಜೆಡ್ಡಾದಲ್ಲಿ ಅದ್ದೂರಿಯಾಗಿ ಮೆಗಾ ಹರಾಜು ನಡೆದಿತ್ತು. ಎಲ್ಲ 10 ಫ್ರಾಂಚೈಸಿಗಳು ಒಟ್ಟು 182 ಆಟಗಾರರನ್ನು ಖರೀದಿಸಿದ್ದು, ಇದಕ್ಕಾಗಿ 639.15 ಕೋಟಿ ರೂಪಾಯಿಗಳನ್ನು ಖರ್ಚುಮಾಡಿವೆ. ಹರಾಜಾದ ಆಟಗಾರರ ಪೈಕಿ 62 ವಿದೇಶಿ ಆಟಗಾರು ಸೇರಿದ್ದಾರೆ.

ಐಪಿಎಲ್​ ಹರಾಜು ಮುಕ್ತಾಯವಾಗುತ್ತಿದ್ದಂತೆ ಯಾವ ತಂಡದಲ್ಲಿ ಯಾವ ಜೋಡಿ ಆರಂಭಿಕ ಬ್ಯಾಟಿಂಗ್​ ನಡೆಸುತ್ತದೆ ಎಂಬ ಕುತೂಹಲ ಹಲವರಲ್ಲಿದೆ. ಏಕೆಂದರೆ ಟಿ-20ಯಲ್ಲಿ ಆರಂಭಿಕ ಜೋಡಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪವರ್‌ ಪ್ಲೇನಲ್ಲಿ ಆರಂಭಿಕ ಬ್ಯಾಟರ್​ಗಳು ಸ್ಪೋಟಕ ಪ್ರದರ್ಶನ ನೀಡಿದರೇ ತಂಡವು ಬೃಹತ್​ ಮೊತ್ತವನ್ನು ದಾಖಲಿಸುತ್ತವೆ. ಈ ಹಿನ್ನೆಲೆ ಆರಂಭಿಕ ಇಬ್ಬರು ಆಟಗಾರರು ತಂಡದಲ್ಲಿ ಪ್ರಮುಖರಾಗಿರುತ್ತಾರೆ.

IPL 2025 OPENING PAIRS  IPL 2025 OPNERS  RCB OPENING PAIR  IPL AUCTION 2025
ಅಭಿಷೇಕ್​ ಶರ್ಮಾ (IANS)

ಹಾಗಾದರೆ ಈ ಎಲ್ಲ 10 ಫ್ರಾಂಚೈಸಿಗಳ ಆರಂಭಿಕ ಬ್ಯಾಟರ್​ಗಳು (ಸಂಭಾವ್ಯ) ಪಟ್ಟಿ ಮತ್ತು ಫ್ರಾಂಚೈಸಿಗಳು ಅವರಿಗೆ ಎಷ್ಟು ಖರ್ಚು ಮಾಡಿದೆ ಎಂಬ ವಿವರಗಳನ್ನು ಇದೀಗ ತಿಳಿಯೋಣ. ಪ್ರಸ್ತುತ ಮೆಗಾ ಹರಾಜಿನಲ್ಲಿ, ಜೋಸ್ ಬಟ್ಲರ್ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆರಂಭಿಕ ಬ್ಯಾಟರ್​ ಎನಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಫಿಲ್​ ಸಾಲ್ಟ್​ (IANS)

ಆರಂಭಿಕ ಬ್ಯಾಟರ್​ಗಳು ಮತ್ತು ತಂಡ

ಕ್ವಿಂಟನ್​ ಡಿಕಾಕ್​ ಮತ್ತು ಸುನೀಲ್​ ನರೈನೆ (IANS)
  • ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಶ್ವಾಲ್ (18 ಕೋಟಿ ರೂ) - ಸಂಜು ಸ್ಯಾಮ್ಸನ್ (18 ಕೋಟಿ ರೂ)
  • ಕೋಲ್ಕತ್ತಾ ನೈಟ್ ರೈಡರ್ಸ್: ಸುನಿಲ್ ನರೈನ್ (12 ಕೋಟಿ ರೂ.) - ಕ್ವಿಂಟನ್ ಡಿ ಕಾಕ್ (ರೂ. 3.60 ಕೋಟಿ)
  • ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ (14 ಕೋಟಿ ರೂ.) - ಟ್ರಾವಿಸ್ ಹೆಡ್ (14 ಕೋಟಿ ರೂ.)
  • ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ರೂ 16.30 ಕೋಟಿ) - ವಿಲ್ ಜಾಕ್ಸ್ (ರೂ 5.25 ಕೋಟಿ)
  • ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್ (16.5 ಕೋಟಿ) - ಜೋಸ್ ಬಟ್ಲರ್ (15.75 ಕೋಟಿ).
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (21 ಕೋಟಿ ರೂ.) - ಫಿಲಿಪ್ ಸಾಲ್ಟ್ (ರೂ. 11.50 ಕೋಟಿ)
  • ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ (ರೂ. 18 ಕೋಟಿ) - ಡೆವೊನ್ ಕಾನ್ವೆ (ರೂ. 6.25 ಕೋಟಿ)
  • ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ರೂ 14 ಕೋಟಿ) - ಜೇಕ್ ಫ್ರೇಸರ್ ಮೆಕ್‌ಗುರ್ಕ್ (ರೂ 9 ಕೋಟಿ)
  • ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ರೂ. 4 ಕೋಟಿ) - ಜೋಸ್ ಇಂಗ್ಲಿಷ್ (ರೂ. 2.60 ಕೋಟಿ)
  • ಲಕ್ನೋ ಸೂಪರ್‌ಜೈಂಟ್ಸ್: ಐಡೆನ್ ಮಾರ್ಕ್ರಂ (2 ಕೋಟಿ ರೂ.) - ಮಿಚೆಲ್ ಮಾರ್ಷ್ (ರೂ. 3.40 ಕೋಟಿ)

ಇದನ್ನೂ ಓದಿ: ಮ್ಯಾಚ್​ ಫಿಕ್ಸಿಂಗ್​ ಪ್ರಕರಣ: ದಕ್ಷಿಣ ಆಫ್ರಿಕಾದ ಮೂವರು ಕ್ರಿಕೆಟರ್​ಗಳ ಬಂಧನ; ಇದರಲ್ಲಿದ್ದಾರೆ ಓರ್ವ ದಿಗ್ಗಜ ಬೌಲರ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.