'ಕಾಟೇರ': ಚೊಚ್ಚಲ ಚಿತ್ರದಲ್ಲೇ ಯಶ ಕಂಡ ಮಾಲಾಶ್ರೀ ಪುತ್ರಿ - ಆರಾಧನಾ ಸಿನಿಮಾ ಭವಿಷ್ಯಕ್ಕೆ ಶುಭಹಾರೈಕೆ - Kaatera
Kaatera - Aradhanaa: 'ಕಾಟೇರ' ಎಂಬ ಬ್ಲಾಕ್ಬಸ್ಟರ್ ಸಿನಿಮಾದೊಂದಿಗೆ ಕನ್ನಡ ಚಿತ್ರರಂಗ 2024ರ ಯಶಸ್ಸಿನ ಪ್ರಯಾಣ ಪ್ರಾರಂಭಿಸಿದೆ. ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ 'ಕಾಟೇರ' ಮೂಲಕ ವೃತ್ತಿಜೀವನ ಆರಂಭಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಆರಾಧನಾ ಅಭಿನಯಕ್ಕೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.
Published : Jan 20, 2024, 1:49 AM IST