ಕಾಶ್ಮೀರ ಕಣಿವೆಗೆ ಹಿಮದ ಹೊದಿಕೆ: ಫೋಟೋಗಳನ್ನು ನೋಡಿ
ಕಣಿವೆ ನಾಡು ಕಾಶ್ಮೀರದ ಚೆಲುವನ್ನು ಹಿಮ ಮಳೆ ಮತ್ತಷ್ಟು ಹೆಚ್ಚಿಸಿದೆ. ದಕ್ಷಿಣ ಕಾಶ್ಮೀರ ಮತ್ತು ಸುತ್ತಮುತ್ತಲ ಎತ್ತರ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದೆ. ಎತ್ತ ನೋಡಿದರೂ ಹಿಮರಾಶಿಯೇ ಕಣ್ಣಿಗೆ ರಾಚುತ್ತಿದೆ. ಜಮ್ಮು ಮತ್ತು ಕಾಶ್ಮೀರದ ರಮಣೀಯ ದೃಶ್ಯಾವಳಿ ನೋಡಿ.
Published : Feb 4, 2024, 1:06 PM IST
|Updated : Feb 4, 2024, 1:15 PM IST
Last Updated : Feb 4, 2024, 1:15 PM IST