ಟಿ-20 ವಿಶ್ವಕಪ್ನಲ್ಲಿ ಭಾರತ ವಿಜಯ: ವಿಶ್ವಚಾಂಪಿಯನ್ನರ ಸಂಭ್ರಮಾಚರಣೆಯ ಫೋಟೋಗಳಿಲ್ಲಿವೆ ನೋಡಿ - Team India Celebration Photo - TEAM INDIA CELEBRATION PHOTO
ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತ 7 ರನ್ಗಳಿಂದ ವಿಜಯ ಸಾಧಿಸಿದೆ. ಭಾರತದಾದ್ಯಂತ ಯಶಸ್ಸಿನ ವಾತಾವರಣವಿದೆ. ಗೆಲುವಿನ ಕ್ಷಣದಲ್ಲಿ ನಮ್ಮ ಕ್ರಿಕೆಟಿಗರ ಖುಷಿಗೆ ಪಾರವೇ ಇರಲಿಲ್ಲ. ಕಣ್ಣಂಚಲ್ಲಿ ಆನಂದಭಾಷ್ಪ ತುಂಬಿಕೊಂಡಿತ್ತು. ಆ ಸಂಭ್ರಮಾಚರಣೆಯ ಫೋಟೋಗಳಿಲ್ಲಿವೆ ನೋಡಿ. (Associated Press)
Published : Jun 30, 2024, 2:58 PM IST