ETV Bharat / photos

ಹಳೇ ಅಯೋಧ್ಯೆ, ಹೊಸ ಅಯೋಧ್ಯೆ: ಫೋಟೋಗಳಲ್ಲಿ ನೋಡಿ - Ayodhya Old Pictures

ಅಯೋಧ್ಯೆ
ಐತಿಹಾಸಿಕ ದಿವ್ಯ ಕ್ಷಣಗಳಿಗೆ ಸೋಮವಾರ ಭಾರತ ಸಾಕ್ಷಿಯಾಯಿತು. ಭಗವಾನ್​ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ರಾಮಮಂದಿರದಲ್ಲಿ 'ರಾಮಲಲ್ಲಾ' ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಅತ್ಯಂತ ವೈಭವದಿಂದ ನೆರವೇರಿದೆ. ಅಯೋಧ್ಯಾ ನಗರವೀಗ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರಿಂದ ಗಿಜಿಗಿಡುತ್ತಿದೆ. ಆದರೆ ಈ ಪುರಾಣ ಪ್ರಸಿದ್ಧ ನಗರಿ ಈ ಹಿಂದೆ ಹೇಗಿತ್ತು, ಈಗ ಹೇಗಿದೆ? ಅಪರೂಪದ ಫೋಟೋಗಳನ್ನು ನೋಡಿ.
author img

By ETV Bharat Karnataka Team

Published : Jan 24, 2024, 12:34 PM IST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.