ETV Bharat / photos

RRR ಕಥೆ ಶುರುವಾದದ್ದು ಈಕೆಯ ಕಂಠದಿಂದಲೇ - ಫೇಸ್ ಬುಕ್ ಪೋಸ್ಟ್ ಮೂಲಕ ರಾಜಮೌಳಿ ಕಣ್ಣಿಗೆ ಬಿದ್ದ 15 ವರ್ಷದ ಗಾಯಕಿ! - RRR Singer - RRR SINGER

ahmedabad 15 years old girl  raag patel got an opportunity  sing in rajamouli rrr Movie  facebook post
RRR Singer: ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾದ 'ಕೊಮ್ಮ ಉಯ್ಯಾಲ ಕೋನ ಜಂಪಾಲಾ' ಹಾಡು ಸಂಗೀತ ಪ್ರಿಯರನ್ನು ಹುಚ್ಚೆಬ್ಬಿಸಿತ್ತು. ಇಲ್ಲಿಯವರೆಗೆ ಎಲ್ಲಾ ಭಾಷೆಗಳಲ್ಲಿ ಸೂಪರ್ ರೆಸ್ಪಾನ್ಸ್ ಬಂದಿದೆ. ತೆಲುಗಿನಲ್ಲಿ ಈ ಹಾಡನ್ನು ಗಾಯಕಿ ಪ್ರಕೃತಿ ರೆಡ್ಡಿ ಮತ್ತು ಹಿಂದಿಯಲ್ಲಿ ಅಹಮದಾಬಾದ್‌ನ ರಾಗ್ ಪಟೇಲ್ ಹಾಡಿದ್ದಾರೆ. 15 ವರ್ಷದ ಗುಜರಾತಿ ಬಾಲ ಗಾಯಕಿಗೆ ರಾಜಮೌಳಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಕೀರವಾಣಿ ಗಮನ ಸೆಳೆದಿದ್ದು ಹೇಗೆ ಗೊತ್ತಾ ((ಕೃಪೆ: ETV Bharat))
author img

By ETV Bharat Karnataka Team

Published : May 20, 2024, 6:50 PM IST

ETV Bharat Logo

Copyright © 2025 Ushodaya Enterprises Pvt. Ltd., All Rights Reserved.