ಹುತಾತ್ಮರ ದಿನದಂದು ವಿಶೇಷ ಗಮನ ಸೆಳೆದ ಧ್ಯಾನಸ್ಥ ಮಹಾತ್ಮಗಾಂಧಿ ಪ್ರತಿಮೆ - ರಾಜಕೀಯ ಆಡಳಿತ ಶಕ್ತಿ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5897417-thumbnail-3x2-megha---copy.jpg)
ಮಹಾತ್ಮ ಗಾಂಧಿ ಪುಣ್ಯತಿಥಿ ದಿನವನ್ನು ದೇಶಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಇಂದು ವಿಧಾನಸೌಧದಲ್ಲೂ ಕೂಡ ಮಹಾತ್ಮ ಗಾಂಧಿಯನ್ನು ನೆನೆಯುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.