ಮರಾಠಿಗರ ಮತ ಸೆಳೆಯಲು ರಾಜಕಾರಣಿಗಳ ಪೈಪೋಟಿ: ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿದ್ದೇನು? - Rivalry of politicians to attract Marathi votes
🎬 Watch Now: Feature Video
ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಭಾಷಾ ಪ್ರೇಮ ಮೆರೆಯುವುದು ಸಾಮಾನ್ಯ. ಶಾಸಕಿ ಹೆಬ್ಬಾಳ್ಕರ್ ಮೇಲಿನ ಸಿಟ್ಟಿಗೆ ಮರಾಠಿಗರನ್ನು ಸೆಳೆಯುವ ಕಸರತ್ತನ್ನು ರಮೇಶ್ ಜಾರಕಿಹೊಳಿ ಈ ಹಿಂದೆ ಮಾಡಿದ್ದರು. ಈಗ ಸ್ಥಳೀಯ ಶಾಸಕಿ ಹೆಬ್ಬಾಳ್ಕರ್, ಸರ್ಕಾರಿ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ದೂರವಿಟ್ಟು ಕನ್ನಡವನ್ನೇ ಮರೆತಿದ್ದಾರೆ.