ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿ ಈಜು, ಜಿಮ್, ಊಟ ಸವಿದು ಪ್ರತಿಭಟನಾಕಾರರ ಮೋಜು! ವಿಡಿಯೋ

By

Published : Jul 10, 2022, 2:17 PM IST

thumbnail
ಸಹಸ್ರಾರು ಜನರ ಪ್ರತಿಭಟನೆಯಿಂದ ಬೆದರಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಈಗಾಗಲೇ ದೇಶದಿಂದ ಪಲಾಯನ ಮಾಡಿದ್ದಾರೆ. ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಸಾವಿರಾರು ಪ್ರತಿಭಟನಾಕಾರರು ಅರಮನೆ ಮೈದಾನದಲ್ಲಿರುವ ಈಜು ಕೊಳದಲ್ಲಿ ಈಜಿದ್ದಾರೆ. ಇನ್ನೂ ಕೆಲವರು ಕುಟುಂಬಸ್ಥರೊಂದಿಗೆ ಊಟ, ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಾ ಎಂಜಾಯ್​ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.