ವಿಡಿಯೋ: ಮನೆಯಲ್ಲೇ ತಯಾರಿಸಿ ರುಚಿಕರವಾದ ಅನಾನಸ್ ಸ್ಮೂಥಿ - homemade recipes

🎬 Watch Now: Feature Video

thumbnail

By

Published : Jun 30, 2022, 1:31 PM IST

Updated : Jun 30, 2022, 1:47 PM IST

ಅನಾನಸ್ ಸಿಹಿ ಮತ್ತು ರುಚಿಕರವಾದ ಹಣ್ಣಾಗಿದ್ದು, ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಅನಾನಸ್ ಹಾಗೂ ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಗಂಟು ನೋವು ಮತ್ತು ಹೃದಯದ ಕಾಯಿಲೆ ವಿರುದ್ಧ ಹೋರಾಡುತ್ತದೆ. ಈ ಎರಡು ಹಣ್ಣುಗಳನ್ನು ಬಳಸಿ ರುಚಿಕರವಾದ ಅನಾನಸ್ ಸ್ಮೂಥಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋದನ್ನು ತಿಳಿಯಲು ಈ ವಿಡಿಯೋ ನೋಡಿ.
Last Updated : Jun 30, 2022, 1:47 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.