ಜಹಾಂಗೀರ್ಪುರಿಯಲ್ಲಿ ತ್ರಿವರ್ಣ ಯಾತ್ರೆ ಕೈಗೊಂಡ ಹಿಂದೂ-ಮುಸ್ಲಿಮರು - ಜಹಾಂಗೀರ್ಪುರಿಯಲ್ಲಿ ತ್ರಿವರ್ಣ ಧ್ವಜ ಯಾತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15105516-thumbnail-3x2-sanju.jpg)
ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರದ ಪರಿಸ್ಥಿತಿಯನ್ನು ತಿಳಿಗೊಳಿಸಲು ತ್ರಿವರ್ಣ ಯಾತ್ರೆ ಕೈಗೊಳ್ಳುವ ಮೂಲಕ ಸ್ಥಳೀಯ ಜನರು ಮತ್ತು ಅಮನ್ ಸಮಿತಿಯಿಂದ ಸಹೋದರತ್ವದ ಸಂದೇಶ ಸಾರಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡುಬಂದರು. ತ್ರಿವರ್ಣ ಯಾತ್ರೆಗೆ ಸ್ಥಳೀಯರು ಮನೆಯ ಮೇಲ್ಛಾವಣಿಯಿಂದ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.