ಕೈಪಂಪ್​ನಲ್ಲಿ ನೀರಿನೊಂದಿಗೆ ಚಿಮ್ಮುತ್ತಿರುವ ಬೆಂಕಿ: ವಿಡಿಯೋ ವೈರಲ್​ - ಕೈಪಂಪ್

🎬 Watch Now: Feature Video

thumbnail

By

Published : Aug 25, 2022, 5:11 PM IST

ಛತ್ತರ್‌ಪುರ (ಮಧ್ಯಪ್ರದೇಶ): ಕೈಪಂಪ್‌ನಿಂದ ಚಿಮ್ಮುತ್ತಿರುವ ನೀರಿನೊಂದಿಗೆ ಬೆಂಕಿ ಕೂಡ ಹೊರಬರುತ್ತಿರುವ ಅಚ್ಚರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕ್ಯಾಚಾರ್ ಎಂಬ ಗ್ರಾಮದಲ್ಲಿ ಈ ವಿದ್ಯಮಾನ ಜರುಗಿದೆ. ಗ್ರಾಮದಲ್ಲಿ 2 ಕೈಪಂಪ್​ಗಳಿವೆ. ಒಂದರಲ್ಲಿ ನೀರಿನ ಜೊತೆಗೆ ಬೆಂಕಿಯೂ ಹೊರಬರುತ್ತಿದೆ. ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ಸ್ಥಳೀಯ ಅಧಿಕಾರಿಗಳು ಕೈಪಂಪ್ ಬಳಿ ಹೋಗದಂತೆ ಸೂಚಿಸಿದ್ದಾರೆ. ಬೋರ್​​ವೆಲ್​ ನೀರಿನೊಂದಿಗೆ ಮಿಥೇನ್ ಅನಿಲ ಹೊರ ಹೊಮ್ಮುತ್ತಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.