ಸಫಾರಿ ಜೀಪು ಅಟ್ಟಾಡಿಸಿ ಬಂದ ಒಂಟಿ ಸಲಗ: ವಿಡಿಯೋ - ಸಫಾರಿ ಜೀಪ್ನ ಮೇಲೆ ಒಂಟಿ ಸಲಗ ದಾಳಿ
🎬 Watch Now: Feature Video
ಮೈಸೂರಿನ ಕಬಿನಿ ಹಿನ್ನೀರಿನಲ್ಲಿ ಸಫಾರಿ ಜೀಪ್ನ ಮೇಲೆ ಒಂಟಿ ಸಲಗವೊಂದು ಮುಮ್ಮುಖವಾಗಿ ಅಟ್ಟಾಡಿಸಿಕೊಂಡು ಬಂದ ಘಟನೆ ಇಂದು ಸಂಜೆ ನಡೆದಿದೆ. ಈ ವೇಳೆ, ಸಫಾರಿ ಜೀಪು ಹಿಮ್ಮುಖವಾಗಿ ಚಲಿಸಿದ್ದರಿಂದ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಅಟ್ಟಾಡಿಸಿಕೊಂಡು ಬಂದ ಒಂಟಿ ಸಲಗ ವಾಪಸ್ ಕಾಡಿಗೆ ಮರಳಿದೆ. ಈ ಘಟನೆಯಿಂದ ಸಫಾರಿಯಲ್ಲಿದ್ದ ಜೀಪ್ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.