ಸಮಾಜಘಾತುಕ ಶಕ್ತಿಗಳ ಮಟ್ಟಹಾಕಲು ದೆಹಲಿ ಪೊಲೀಸರಿಂದ ಡ್ರೋನ್ ಕಣ್ಗಾವಲು- ವಿಡಿಯೋ - ದೆಹಲಿಯ ಜಾಮಿಯಾ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ

🎬 Watch Now: Feature Video

thumbnail

By

Published : Apr 17, 2022, 6:58 PM IST

ರಾಮನವಮಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ದೆಹಲಿಯ ಜಾಮಿಯಾ ನಗರ ಮತ್ತು ಜಸೋಲಾದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದು ಮಾತ್ರವಲ್ಲದೇ ಡ್ರೋನ್​ಗಳನ್ನು ಬಳಸಿ ಶಾಂತಿ ಕದಡುವ ಕಿಡಿಗೇಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರೋನ್​ಗಳು ಕಾಲಕಾಲಕ್ಕೆ ಪ್ಯಾಟ್ರೋಲಿಂಗ್​ ಮಾಡಲಿದ್ದು, ಈ ಮೂಲಕ ಶಾಂತಿ ಕದಡುವ ಘಟನೆಗಳನ್ನು ನಿಯಂತ್ರಣಕ್ಕೆ ತರುವ ಉಪಾಯ ದೆಹಲಿ ಪೊಲೀಸರದ್ದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.