ಮಹಿಳೆಯರ ಲೆಹಂಗಾ ಬಟನ್​​​ನಲ್ಲಿಟ್ಟು ₹41 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಸಾಗಣೆ: ವಿಡಿಯೋ - ವಿದೇಶಿ ಕರೆನ್ಸಿ ಅಕ್ರಮವಾಗಿ ಸಾಗಣೆ

🎬 Watch Now: Feature Video

thumbnail

By

Published : Aug 30, 2022, 8:08 PM IST

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 41 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ವಶಕ್ಕೆ ಪಡೆದುಕೊಳ್ಳುವಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯಶಸ್ವಿಯಾಗಿದೆ. ಲೇಡೀಸ್​​ ಲೆಹಂಗಾ ಬಟನ್​​ನಲ್ಲಿಟ್ಟು ಈ ವಿದೇಶಿ ಕರೆನ್ಸಿ ಅಕ್ರಮವಾಗಿ ಸಾಗಣೆ ಮಾಡಲಾಗ್ತಿತ್ತು ಎಂದು ಸಿಐಎಸ್​​ಎಫ್​ ಸಿಬ್ಬಂದಿ ತಿಳಿಸಿದ್ದಾರೆ. ಮಿಸಾಮ್​ ರಾಝಾ ಎಂದು ಗುರುತಿಸಲಾಗಿರುವ ಪ್ರಯಾಣಿಕ ಸ್ಪೈಸ್​ ಜೆಟ್​ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ತೆರಳುತ್ತಿದ್ದರು. ಈ ವೇಳೆ ಅವರನ್ನು ತಪಾಸಣೆಗೊಳಪಡಿಸಿದಾಗ ವಿದೇಶಿ ಕರೆನ್ಸಿ ಸಿಕ್ಕಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.