'ಕಂಬಳ ಗದ್ದೆಯಲ್ಲಿ ಓಡುವ ನಮಗೆ ಟ್ರ್ಯಾಕ್‌ನಲ್ಲಿ ಓಟ ಸುಲಭವಲ್ಲ, ಇಲ್ಲಿ ಕೋಣಗಳ ಗ್ರಿಪ್ ಸಿಗುತ್ತೆ' ವಿಡಿಯೋ ಸ್ಟೋರಿ ನೋಡಿ - ನಿಶಾಂತ್ ಶೆಟ್ಟಿ ಕಂಬಳ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6123541-thumbnail-3x2-ckd.jpg)
ಕರಾವಳಿಯ ಜನಪದ ಸಾಹಸ ಕ್ರೀಡೆಯಾದ ಕಂಬಳದ ಗದ್ದೆಯಿಂದ ಇನ್ನೊಬ್ಬ ಅಸಾಮಾನ್ಯ ಓಟಗಾರ ಹೊರಹೊಮ್ಮಿದ್ದಾರೆ. ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯ ನಿಶಾಂತ್ ಶೆಟ್ಟಿ. ಶ್ರೀನಿವಾಸ ಗೌಡರ ದಾಖಲೆಯನ್ನು ಮುರಿಯುವ ಮೂಲಕ ನಿಶಾಂತ್ ಶೆಟ್ಟಿ ವಾರದೊಳಗೆ ಇನ್ನೊಬ್ಬ ಕಂಬಳದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಇವರು ಕಂಬಳ ಗದ್ದೆಯಲ್ಲಿನ ಓಟಕ್ಕೂ ಮೈದಾನದ ಟ್ರ್ಯಾಕ್‌ನಲ್ಲಿನ ಓಟದ ನಡುವಿನ ವ್ಯತ್ಯಾಸವನ್ನೂ ಹೇಳಿದ್ರು. ಈ ಸ್ಟೋರಿ ವೀಕ್ಷಿಸಿ.
Last Updated : Feb 19, 2020, 3:24 PM IST