ಭೂಕುಸಿತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ: ಕಾಟಾಚಾರದ ಪರಿಶೀಲನೆಯೇ..? - ಎಚ್.ಎಸ್.ಎಂ.ಪ್ರಕಾಶ್ ನೇತೃತ್ವದ ತಂಡದಿಂದ ಪರಿಶೀಲನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6043183-thumbnail-3x2-mnd.jpg)
ಇದು ರಾಜ್ಯದ ಬಂಡಾಯದ ನೆಲ ಅಂತಾನೇ ಗುರ್ತಿಸಿಕೊಂಡಿದ್ದ ಗದಗದ ನರಗುಂದ ಪಟ್ಟಣ. ಈ ಭಾಗದ ಜನರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾರಣವೇನು ಗೊತ್ತಾ..? ನೀವೇ ನೋಡಿ..