ವರ್ಷವಾರು 10 ರೂಪಾಯಿಯ ನಾಣ್ಯ ಸಂಗ್ರಹಿಸಿ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲಿ ಸಾಧನೆ ಮಾಡಿದ ಕಾರವಾರದ ವಿದ್ಯಾರ್ಥಿ - ನಾಣ್ಯ ಸಂಗ್ರಹಿಸಿ ವರ್ಲ್ಡ್ ರೆಕಾರ್ಡ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12731304-thumbnail-3x2-med.jpg)
ಈ ಯುವಕ ವರ್ಷವಾರು 10 ರೂಪಾಯಿ ನಾಣ್ಯ ಸಂಗ್ರಹ ಮಾಡಿದ್ದು, ದೇಶಿ ಹಾಗೂ ವಿದೇಶಿ ನಾಣ್ಯಗಳು ಈತನ ಬಳಿಯಿವೆ. ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲಿ ಈತ ಹೆಸರು ದಾಖಲಿಸಿದ್ದು, 10 ರೂಪಾಯಿಯ ವಿವಿಧ ಪ್ರಕಾರದ ನಾಣ್ಯ ಸಂಗ್ರಹಿಸಿದ್ದಾನೆ. ಪುತ್ರನ ಸಾಧನೆಗೆ ಪಾಲಕರು ಸಾಥ್ ನೀಡಿದ್ದಾರೆ.