ಶೌಚಾಲಯ ನಿರ್ಮಿಸಲು ಭೂಮಿ ಒದಗಿಸಿ... ಶಾಸಕರ ಬಳಿ ಮಹಿಳೆಯರ ಮನವಿ - ಗ್ರಾಮದಲ್ಲಿ ಶೌಚಾಲಯ ನಿರ್ಮಾಣ
🎬 Watch Now: Feature Video
ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲು ಭೂಮಿ ಒದಗಿಸಿಕೊಡುವಂತೆ ಕೊಪ್ಪಳ ತಾಲೂಕಿನ ಹಳೆಬಂಡಿಹರ್ಲಾಪುರ ಗ್ರಾಮದ ಮಹಿಳೆಯರು ಮನವಿ ಮಾಡಿದ್ರು. ತಾಲೂಕಿನ ಮುನಿರಾಬಾದ್ಗೆ ಆಗಮಿಸಿದ್ದ ಮಹಿಳೆಯರು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿರುವ ಜತೆಗೆ ಶೌಚಾಲಯ ನಿರ್ಮಾಣಕ್ಕೆ ಭೂಮಿ ಒದಗಿಸಿಕೊಡುವಂತೆ ಒತ್ತಾಯಿಸಿದರು.