ಆಲಮಟ್ಟಿ ಜಲಾಶಯಕ್ಕೆ ಪ್ರವಾಸಿಗರನ್ನು ಸೆಳೆಯಲು ಹೊಸ ಯೋಜನೆ... ಏನದು ಗೊತ್ತಾ? - Vijayapura Alamatti Reservoir Special Report
🎬 Watch Now: Feature Video
ಈ ಜಲಾಶಯ 3 ರಾಜ್ಯಗಳ ಜೀವನಾಡಿಯಾಗಿದ್ದು, ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಡ್ಯಾಂ ನಿರ್ಮಾಣವಾದ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಹೆಚ್ಚು ಉಪಯೋಗವಾಗುತ್ತಿರುವ ಆಲಮಟ್ಟಿ ಆಣೆಕಟ್ಟಿನ ಕುರಿತ ಒಂದು ವರದಿ ಇಲ್ಲಿದೆ...