ಉಡುಪಿ ವಿದ್ಯಾರ್ಥಿಯಿಂದ ಕೊರೊನಾ ಆ್ಯಪ್ ಆವಿಷ್ಕಾರ... ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? - ಹೊಸ ಕೊರೊನಾ ಆ್ಯಪ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6583281-thumbnail-3x2-gdg.jpg)
ಉಡುಪಿ: ಹೊಸದಾಗಿ ಕೊರೊನಾ ಆ್ಯಪ್ ಒಂದು ಆವಿಷ್ಕಾರಗೊಂಡಿದೆ. ನಗರದ ಎಂಟೆಕ್ ವಿದ್ಯಾರ್ಥಿ ವಿಕ್ರಮ್ ನೂತನ ಕೊರೊನಾ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಗೆ ತೆರಳಲು ಈ ನೂತನ ಆ್ಯಪ್ ನ ಸಹಾಯ ಪಡೆಯಬಹುದು. ಇದು ನೇರವಾಗಿ ಪೊಲೀಸರೊಂದಿಗೆ ಸಂಪರ್ಕ ಕಲ್ಪಿಸಲು ನೆರವಾಗಲಿದೆ. ವಿದ್ಯಾರ್ಥಿ ವಿಕ್ರಮ್ ಅವರು ಈಟಿವಿ ಭಾರತನೊಂದಿಗೆ ಆ್ಯಪ್ಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.