ಕುಂದಗೋಳ ಪಟ್ಟಣ ಪಂಚಾಯಿತಿ ಚುನಾವಣೆ: ಗೆದ್ದ ಇಬ್ಬರು ಪಕ್ಷೇತರರಿಗೆ ಹಾಲಿನ ಅಭಿಷೇಕ - Non Party Candidate
🎬 Watch Now: Feature Video
ಹುಬ್ಬಳ್ಳಿ: ಕುಂದಗೋಳ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಪಟ್ಟಣದ ಐದನೇ ವಾರ್ಡ್ನ ಅಭ್ಯರ್ಥಿ ಮಲ್ಲಿಕಸಾಬ್ ಶಿರೂರ ಜಯ ಗಳಿಸಿದ್ದಾರೆ. ಈ ಹಿನ್ನೆಲೆ ಗೆದ್ದ ಇಬ್ಬರು ಅಭ್ಯರ್ಥಿಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.