ಈ ಬಾರಿ ಕಲ್ಪತರು ನಾಡಿಗೆ ನಿಗದಿಯಂತೆ ಹರಿದ ಹೇಮಾವತಿ ಜಲಾಶಯದ ನೀರು!! - ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ

🎬 Watch Now: Feature Video

thumbnail

By

Published : Jun 8, 2020, 8:39 PM IST

Updated : Jun 14, 2020, 9:24 AM IST

ಪ್ರತಿ ಬಾರಿ ತುಮಕೂರು ಜಿಲ್ಲೆಗೆ ನಿಗದಿಯಾಗಿದ್ದ ಹೇಮಾವತಿ ನದಿ ನೀರನ್ನು ಹರಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಜಿಲ್ಲೆಯ ಜನಪ್ರತಿನಿಧಿಗಳ ಹಕ್ಕೊತ್ತಾಯಕ್ಕೆ ಈ ಬಾರಿ ತೆರೆಬಿದ್ದಿದೆ. ಜಿಲ್ಲೆಗೆ ನಿಗದಿಯಾಗಿದ್ದ ಸಂಪೂರ್ಣ ನೀರನ್ನು ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ನಾಲೆಗಳಿಗೆ ಹರಿಸಲಾಗಿದೆ. ಬಹುತೇಕ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯ ಆತಂಕಕ್ಕೆ ತೆರೆ ಬಿದ್ದಿದೆ.
Last Updated : Jun 14, 2020, 9:24 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.