thumbnail

ರಸ್ತೆ ಮಧ್ಯೆ ಮರ ಬಿದ್ದು ಸಂಚಾರ ಸ್ಥಗಿತ.. ಅರಣ್ಯ ಇಲಾಖೆಯಿಂದ ಮರ ತೆರೆವು

By

Published : Aug 7, 2019, 10:24 PM IST

ನಗರದ ಏಳನೇ ವಾರ್ಡ್ನ ಶಂಕರಮಠ ರಸ್ತೆಯಲ್ಲಿ ಲೆನಿನ್ ಕ್ಲಬ್ ಮುಂಭಾಗದ ದೊಡ್ಡ ಮರ ರಸ್ತೆಗೆ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಾಗೂ ಹಾಸನ ನಗರಸಭೆ ವತಿಯಿಂದ ಮರವನ್ನು ತೆರವುಗೊಳಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.