ಕೋಲಾರದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ - wife killed her husband
🎬 Watch Now: Feature Video
ಕುಡುಕ ಗಂಡನ ಕಾಟ ತಾಳಲಾರದೇ ಪ್ರಿಯಕರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ... ಕೋಲಾರದಲ್ಲಿ ಘಟನೆ ನಡೆದಿದ್ದು, ಈ ಕುಟುಂಬ ಆಂಧ್ರಪ್ರದೇಶದಿಂದ ವಲಸೆ ಬಂದು ಕೋಲಾರದಲ್ಲಿ ನೆಲೆಸಿತ್ತು. ಇದೀಗ ಅಪ್ಪನನ್ನು ಕೊಂದಿರುವುದಕ್ಕೆ ಅಮ್ಮ ಜೈಲು ಪಾಲಾಗಿದ್ದಾಳೆ. ಅತ್ತ ಅಪ್ಪನೂ ಇಲ್ಲದೇ ಇತ್ತ ಅಮ್ಮನೂ ಇಲ್ಲದೇ ಇಬ್ಬರು ಮಕ್ಕಳು ಬೀದಿ ಪಾಲಾಗಿದ್ದಾರೆ...