ರಕ್ಷಿತ್‌-ರಿಷಬ್ ಶೆಟ್ಟಿ ಪಾಲಿಗೆ ಕೊರಗಜ್ಜ ಕಾಮಧೇನು:ಕರಾವಳಿಯಲ್ಲಿ ಮನೆಮಾತಾಗಿದೆ ಕಾರಣಿಕ ದೈವದ ಪವಾಡ - ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ

🎬 Watch Now: Feature Video

thumbnail

By

Published : Aug 27, 2019, 11:11 PM IST

ಕರಾವಳಿ ಜಿಲ್ಲೆಗಳಲ್ಲಿ ಕೊರಗಜ್ಜನ ಕಾರಣಿಕದ ಬಗ್ಗೆ ಪವಾಡ ಕಥೆಗಳು ಸಾಕಷ್ಟಿವೆ. ತುಳುನಾಡಿನ ಜನರು ಅತಿಯಾಗಿ ನಂಬುವ ದೈವ ಈ ಕೊರಗಜ್ಜ. ಈ ದೈವದ ಪ್ರಭಾವದಿಂದ ಸ್ಯಾಂಡಲ್‌ವುಡ್ ಕೂಡಾ ಹೊರತಾಗಿಲ್ಲ. ಹೊಸ ತಲೆಮಾರಿನ ಯಶಸ್ವಿ ನಿರ್ದೇಶಕ, ನಟರಾದ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಪಾಲಿಗೆ ಈ ದೈವ ಕಾಮಧೇನು ಆದ ಕಥೆ ಇದು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.