ಕೃಷ್ಣ ಇಲ್ಲಿ ವರ್ಷಕ್ಕೊಮ್ಮೆ ಕಣ್ಮರೆಯಾಗುತ್ತಾನೆ ಗೊತ್ತೇ? - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3803974-thumbnail-3x2-udp.jpg)
ಪ್ರತಿದಿನವೂ ಭಕ್ತರಿಗೆ ದರ್ಶನ ನೀಡುವ ಉಡುಪಿಯ ಶ್ರೀಕೃಷ್ಣ ವರ್ಷದಲ್ಲೊಮ್ಮೆ ಕಣ್ಮರೆಯಾಗುತ್ತಾನೆ ಗೊತ್ತಾ? ಗರ್ಭಗುಡಿಯೊಳಗೆ, ಮುಚ್ಚಿದ ಬಿದಿರಿನ ಬುಟ್ಟಿಯಲ್ಲಿ ಅಡಗಿ ಕೂರುವ ಕೃಷ್ಣನನ್ನು ನೋಡೋದೇ ಒಂದು ಅಪೂರ್ವ ಸನ್ನಿವೇಶ! ಅಷ್ಟಮಠಾಧೀಶರ ‘ಕಣ್ಮಣಿ ಕೃಷ್ಣ’ ವರ್ಷಕ್ಕೊಮ್ಮೆ ಮಾಯವಾಗುವ ಪೂಜಾ ವಿಶೇಷವನ್ನೊಮ್ಮೆ ನೋಡಿ.