ಕೋಟೆನಾಡಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ: ಅಭಿಷೇಕ್ ಅಂಬರೀಶ್ ಕಂಡು ಅಭಿಮಾನಿಗಳು ಖುಷ್ - ಚಿತ್ರದುರ್ಗದಲ್ಲಿ ನಟ ಅಭಿಷೇಕ್ ಅಂಬರೀಶ್ ಭಾಗಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5464547-thumbnail-3x2-smk.jpg)
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಟ ಅಭಿಷೇಕ್ ಅಂಬರೀಶ್ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕುವ ಮೂಲಕ ಅಭಿಷೇಕ್ ಅವರಿಗೆ ಜೈಕಾರ ಕೂಗಿದ್ರು. ಆಗ ಜ್ಯೂನಿಯರ್ ರೆಬಲ್ ಅಭಿಮಾನಗಳತ್ತ ಕೈಬೀಸುತ್ತ ನಗೆ ಬೀರಿದ್ರು...
Last Updated : Dec 23, 2019, 12:33 PM IST