ಫಾಸ್ಟ್ ಟ್ಯಾಗ್ ಕಡ್ಡಾಯ ಗೊಂದಲ: ಸುರತ್ಕಲ್ ಟೋಲ್​ಗೇಟ್ ಯಥಾಸ್ಥಿತಿ - ಸುರತ್ಕಲ್ ಟೋಲ್​ಗೇಟ್ ಯಥಾಸ್ಥಿತಿ

🎬 Watch Now: Feature Video

thumbnail

By

Published : Feb 15, 2021, 11:37 AM IST

ಫಾಸ್ಟ್​ಟ್ಯಾಗ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಟೋಲ್ ಗೇಟ್​ನಲ್ಲಿ ಸ್ಥಳೀಯ ವಾಹನ ಸವಾರರಿಗೂ ಟೋಲ್ ವಿಧಿಸುವ ಗೊಂದಲ ಏರ್ಪಟ್ಟಿತ್ತು. ಆದರೆ ನಗರದ ಸುರತ್ಕಲ್ ಟೋಲ್​ಗೇಟ್​ನಲ್ಲಿ ಈ ರೀತಿಯ ಯಾವುದೇ ಗೊಂದಲ ಇಲ್ಲದೆ ಯಥಾಸ್ಥಿತಿ ಕಂಡುಬಂದಿದೆ. ವಾಹನಗಳ ಕ್ಯೂ ಯಾವುದೇ ಗೊಂದಲ ಇಲ್ಲದೆ ವಾಹನ ಸಂಚಾರ ನಿರಾತಂಕವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.